ಸುಳ್ಯದ ಕರಾವಳಿ ಕಾಂಪ್ಲೆಕ್ಸ್‌ನಲ್ಲಿ ಮಹಾಲಿಂಗೇಶ್ವರ ಇಲೆಕ್ಟ್ರಿಕಲ್ಸ್ ಶುಭಾರಂಭ

mahalingeshwara electricals opening (4) copy
ಸುಳ್ಯದ ಕರಾವಳಿ ಕಾಂಪ್ಲೆಕ್ಸ್‌ನಲ್ಲಿ ಮಹಾಲಿಂಗೇಶ್ವರ ಇಲೆಕ್ಟ್ರಿಕಲ್ಸ್ ಶುಭಾರಂಭಗೊಂಡಿತು. ಉದ್ಘಾಟನೆಯನ್ನು ವೇಣುಗೋಪಾಲ ಬಂಟೋಡಿ ಉಳುವಾರು ನೆರವೇರಿಸಿದರು. ಚಿನ್ನಪ್ಪ ಗೌಡ ಪೈಲೂರು , ಗೋಪಾಲಕೃಷ್ಣ ಬೊಳ್ಳೂರು ದೀಪ ಬೆಳಗಿಸಿದವರು.
ಈ ಸಂದರ್ಭದಲ್ಲಿ ಸದಾಶಿವ ಮೂಕಮಲೆ, ಚಿನ್ನಪ್ಪ ಗೌಡ ಕುಕ್ಕಜೆ, ಶಶಿಧರ ಮೋಂಟಡ್ಕ, ಅಣ್ಣಾಜಿ ಗೌಡ ಪೈಲೂರು, ವೆಂಕ್ರಟಮಣ ಇಟ್ಟಿಗುಂಡಿ, ಪದ್ಮಯ್ಯ ಗೌಡ ಬೊಳ್ಳೂರು, ಆದರ್ಶ ಬೊಳ್ಳೂರು ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯಲ್ಲಿ ಎಲ್ಲಾ ತರಹದ ಇಲೆಕ್ಟ್ರಿಕಲ್ಸ್ ವಸ್ತುಗಳು ದೊರೆಯುತ್ತದೆ ಎಂದು ಮಾಲಕರಾದ ಲೋಕೇಶ್ ಪೈಲೂರು, ಹರ್ಷವರ್ಧನ ಬೊಳ್ಳೂರು, ಯತೀರಾಜ್ ಪೈಲೂರು, ಹಿತೇಶ್ ಮೂಕಮಲೆ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.