ಸಂತ ಬ್ರಿಜಿದ್ ದೇವಾಲಯದಲ್ಲಿ ರಾತ್ರಿ ಜಾಗರಣೆ ಪ್ರಾರ್ಥನೆ

Saint Brijids Church Rathri Jagarane Prarthane
ಸುಳ್ಯದ ಆಯರ್ಲೆಂಡಿನ ಸಂತ ಬ್ರಿಜಿದ್ ದೇವಾಲಯದಲ್ಲಿ ರಾತ್ರಿ ಜಾಗರಣಾ ಪ್ರಾರ್ಥನೆಯು ಸೆ. ೪ರಂದು ನಡೆಯಿತು. ಚರ್ಚ್ ಧರ್ಮಗುರುಗಳಾದ ರೆ| ಫಾ| ವಿನ್ಸೆಂಟ್ ಡಿ’ಸೋಜಾರವರು ಆಯೋಜಿಸಿದ್ದರು.

ರಾತ್ರಿಜಾಗರಣಾ ಪ್ರಾರ್ಥನೆಯಲ್ಲಿ ಚರ್ಚ್ ಭಕ್ತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಒಂದಾಗಿ ಸೇರಿ ಪ್ರಾರ್ಥಿಸಿದರು. ಹಾಗೂ ಚರ್ಚ್ ಸಮೂದಾಯಕ್ಕೆ ಒಳಪಟ್ಟ ವಿವಿಧ ಸಂಘಸಂಸ್ಥೆಗಳಿಂದ ಹಾಗೂ ಸಂತರೈಮಂಡ್ ಹಾಗೂ ಅಸಿಸಿ ಸದನ್‌ಕಾನ್ವೆಂಟ್ ಸದಸ್ಯರಿಂದ ನಿರಂತರ ಪ್ರಾರ್ಥನೆಗಳು ನಡೆದವು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.