ಬಿಜೆಪಿ ಬೈಕ್ ರ‍್ಯಾಲಿಗೆ ಪೊಲೀಸ್ ಸರ್ಪಗಾವಲು, ಸುಳ್ಯದಿಂದ ನಡೆಯದ ರ‍್ಯಾಲಿ

Advt_NewsUnder_1
Advt_NewsUnder_1
Advt_NewsUnder_1

ಬಿಜೆಪಿ ಯುವಮೋರ್ಚಾ ಮಂಗಳೂರು ಛಲೋ ದ ಅಂಗವಾಗಿ ನಡೆಸಲು ಉದ್ದೇಶಿಸದ ಬೈಕ್ ರ‍್ಯಾಲಿಯನ್ನು ತಡೆಯುವ ಸಲುವಾಗಿ ಸುಳ್ಯದ ವಿವಿಧೆಡೆ ಪೊಲೀಸರು ಸರ್ಪಗಾವಲು ಹಾಕಿದ್ದು, ಸುಳ್ಯದಿಂದ ಬೈಕ್ ರ‍್ಯಾಲಿ ನಡೆದಿಲ್ಲ. ಬದಲಾಗಿ ಕಾರ್ಯಕರ್ತರು ಬೇರೆ ವಾಹನಗಳಲ್ಲಿ ಮಂಗಳೂರಿಗೆ ತೆರಳಿ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.