ಗುತ್ತಿಗಾರು – ಕಮಿಲ ರಸ್ತೆ ಅಭಿವೃದ್ಧಿ ಸಂಚಾರ ತಾತ್ಕಾಲಿಕ ಸ್ಥಗಿತ

ಗುತ್ತಿಗಾರು ಕಮಿಲ ರಸ್ತೆ ಡಾಮರೀಕರಣ ಮತ್ತು ಕಾಂಕ್ರೀಟ್ ಗೊಂಡು ಒಟ್ಟಾಗಿ 1.5 ಕಿ.ಮೀ ಅಭಿವೃದ್ಧಿ ಕಾಣಲಿದೆ. ಅದರ ಕೆಲಸ ಭರದಿಂದ ಆರಂಭಗೊಂಡಿದ್ದು ನಾಲ್ಕು ಕಡೆ ಮೋರಿ ಅಳವಡಿಸುವ ಕಾರ್ಯ ಆಗುತಿದ್ದು ತಾತ್ಕಾಲಿಕವಾಗಿ ಈ ರಸ್ತೆಯಲ್ಲಿ ಸಂಚಾರ ತಡೆಹಿಡಿಯಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.