ಗ್ರೀನ್ ವ್ಯೂ ಶಾಲಾ ವಾರ್ಷಿಕೋತ್ಸವ

Green views varshikotsava copyಗ್ರೀನ್ ವ್ಯೂ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವವನ್ನು ಇತ್ತೀಚೆಗೆ ನಡೆಸಲಾಯಿತು.
ಶಾಲಾಡಳಿತ ಸಮಿತಿ ಅಧ್ಯಕ್ಷ ಹಾಜಿ ಐ ಇಸ್ಮಾಯಿಲ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪೆರ್ನಾಜಕೆ ಸೀತಾರಾಘZವ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಕೆ.ಆರ್ ಗೋಪಾಲಕೃಷ್ಣ ಭಾಗವಹಿಸಿ ಶುಭಹಾರೈಸಿದ್ದರು.
ವೇದಿಕೆಯಲ್ಲಿ ಶಾಲಾಡಳಿತ ಸಮಿತಿ ಉಪಾಧ್ಯಕ್ಷ ಕೆ.ಎಂ ಮುಹಿಯ್ಯುದ್ದೀನ್, ಪ್ರಧಾನ ಕಾರ್ಯದರ್ಶಿ ಕೆ.ಬಿ ಇಬ್ರಾಹಿಂ, ನಿರ್ದೇಶಕರುಗಳಾದ ಅಬ್ಬಾಸ್ ಕಟ್ಟೆಕಾರ‍್ಸ್, ಟಿ.ಎಂ ಖಾಲಿದ್ ಬೀಜಕೊಚ್ಚಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ತಾಹಿರಾ ಫರ್ವೀನ್, ವಿದ್ಯಾರ್ಥಿ ನಾಯಕಿ ಸುಮೈರಾ ವೇದಿಕೆಯಲ್ಲಿದ್ದರು.
ಮುಖ್ಯ ಶಿಕ್ಷಕ ಅಮರನಾಥ್ ಬಿ.ಪಿ ವಾರ್ಷಿಕ ವರದಿ ವಾಚಿಸಿದರು. ಶಿಕ್ಷಕಿ ಜಯಂತಿ ಸ್ವಾಗತಿಸಿ, ವಿದ್ಯಾರ್ಥಿನಿಯರಾದ ಫಾರಿಸಾ, ಜಝೀಲತ್, ರುಫೈದಾ, ಶಮಾ ಪ್ರಾರ್ಥಿಸಿದರು. ಶಿಕ್ಷಕರಾದ ಕೃಷ್ಣ ಪ್ರಸಾದ್, ಪ್ರತಿಭಾ, ರೈನಾ, ರಾಘವೇಂದ್ರ, ಅಸೀನಾ ಮೊದಲಾದವರು ಕಾರ್ಯಕ್ರಮಕ್ಕೆ ಸಹಕರಿಸಿದರು. ಸೌಮ್ಯ ಬಿ.ವಿ ವಂದಿಸಿದರು. ಶಿಕ್ಷಕರಾದ ರಂಜಿತ್, ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.