ವಿಶ್ವ ಶುಚಿತ್ವ ಅಭಿಯಾನದಲ್ಲಿ ಸಂಪಾಜೆಯ ಯುವಕರು

Sampaje yuvakaru copyದುಬೈ ಮುನಿಸಿಪಾಲಿಟಿ ನ.15ರಂದು ಹಮ್ಮಿಕೊಂಡ ವಿಶ್ವ ಶುಚಿತ್ವ ಅಭಿಯಾನದಲ್ಲಿ ಸಂಪಾಜೆಯ ಇಬ್ಬರು ಭಾಗವಹಿಸಿ ಗಮನ ಸೆಳೆಯಿತು. ಕರ್ನಾಟಕದ ಸುಮಾರು 137 ಮಂದಿ ಭಾಗವಹಿಸಿದ ತಂಡದಲ್ಲಿ ಮುಸ್ತಫಾ ಗೂನಡ್ಕ ಹಾಗೂ ನಿಜಾಮ್ ಕಲ್ಲುಗುಂಡಿ ರವರು ಭಾಗವಹಿಸಿ ದುಬೈ ಸರಕಾರದ ಪ್ರಶಂಸೆಗೆ ಪಾತ್ರರಾದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.