ರೆಂಜಾಳ ಸರಣಿ ಕಳ್ಳತನ

Advt_NewsUnder_1
Advt_NewsUnder_1
Advt_NewsUnder_1

Renjala sarani kallathana 7ಮರ್ಕಂಜ ಗ್ರಾಮದ ರೆಂಜಾಳ ಎಂಬಲ್ಲಿ ನಿನ್ನೆ ರಾತ್ರಿ ಸರಣಿ ಕಳ್ಳತನ ನಡೆದಿರುವ ಘಟನೆ ವರದಿಯಾಗಿದೆ.

Renjala sarani kallathana 6 ರೆಂಜಾಳದಲ್ಲಿರುವ ಚೆನ್ನಪ್ಪ ಬೇರಿಕೆಯವರ ಅಂಗಡಿಯಿಂದ ೭೦೦ ರೂ, ಪಾಸ್ ಬುಕ್, ಚೆಕ್ ಬುಕ್, ಅವರ ಮಗನ ಆಧಾರ್ ಕಾರ್ಡ್ ಹಾಗೂ ಗುಡ್ಡಪ್ಪ ದಾಸರಬೈಲುರವರ ಅಂಗಡಿಯಿಂದ ಅಂದಾಜು ೧೨ ಸಾವಿರದಷ್ಟು ಹಣ ಕಳವಾಗಿದೆ. ರೆಂಜಾಳ ದೇವಾಲಯಕ್ಕೆ ತಿರುಗುವಲ್ಲಿರುವ ಕಟ್ಟೆಯ ಬೀಗ ಒಡೆದು ಹಣ ಕದ್ದೊಯ್ದಿದ್ದಾರೆ. ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದಾರೆ.Renjala sarani kallathana 1

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.