ಬಳ್ಪ : ರಾಜ್ಯ ಪ್ರಶಸ್ತಿ ಪುರಸ್ಕೃತ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಮೋಹಿನಿಯವರಿಗೆ ಸನ್ಮಾನ

Balpa Sanmana Photo (1)

ಬಳ್ಪ ರಾಜ್ಯ ಪ್ರಶಸ್ತಿ ಪಡೆದ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಮೋಹಿನಿ ಎಂರ್ಬಿಲರಿಗೆ, ಸಹಾಯಕಿ ಶ್ರೀಮತಿ ಭಾಗೀರಥಿ ಡಿ ಮತ್ತು ಜಿಲ್ಲಾ ಅರಣ್ಯ ಮಿತ್ರ ಪ್ರಶಸ್ತಿ ಪಡೆದ ಶ್ರೀಕೃಷ್ಣ ಭಟ್ ಪಟೋಳಿಯವರಿಗೆ ಸನ್ಮಾನ ಕಾರ್ಯಕ್ರಮ, ಮಕ್ಕಳ ದಿನಾಚರಣೆ ಅಂಗನವಾಡಿ ಪುಟಾಣಿಗಳಿಗೆ ಸಾಮೂಹಿಕ ಹುಟ್ಟುಹಬ್ಬ ಹಾಗೂ ಗರ್ಬಿಣಿ ಸ್ತ್ರೀಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮ ನ. ೧೪ರಂದು ಬಳ್ಪ ಸ.ಹಿ.ಪ್ರಾ. ಶಾಲಾ ಅಮೃತ ಸಭಾ ಭವನದಲ್ಲಿ ನಡೆಯಿತು.

Balpa Sanmana Photo (3)Balpa Sanmana Photo (2)

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.