ಕಲ್ಮಕಾರು ಶಾಲೆಯಲ್ಲಿ ಮಕ್ಕಳ ದಿನಾಚರಣೆ

8ಕಲ್ಮಕಾರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನ.14 ರಂದು ಮಕ್ಕಳ ದಿನಾಚರಣೆ ಆಚರಿಸಲಾಯಿತು. ವೇದಿಕೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಸತೀಶ್ , ಮುಖ್ಯೋಪಾಧ್ಯಾಯಿನಿ ಬೊಳಿಯಮ್ಮ, ಶಾಲಾ ಮುಖ್ಯಮಂತ್ರಿ ಆಯಿಷತುಲ್, ಸಭಾಪತಿ ಮೋಕ್ಷ, ವಿದ್ಯಾಮಂತ್ರಿ ವೈಷ್ಣವಿ, ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.