ಡಿ.10 ರಂದು ಸುಬ್ರಹ್ಮಣ್ಯದಿಂದ ಸಂಸದ ಕಟೀಲ್ ನೇತೃತ್ವದಲ್ಲಿ ತೀರ್ಥ ಕಲಶ ಯಾತ್ರೆ

ಪವಿತ್ರ ಜಲ ಮತ್ತು ಪುಣ್ಯ ನೆಲದ ರಕ್ಷಣೆಯ ಜಾಗೃತಿಗಾಗಿ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ತೀರ್ಥ ಕಲಶ ಯಾತ್ರೆ ನಡೆಯಲಿದೆ. ಪಂಚತೀರ್ಥ – ಸಪ್ತಕ್ಷೇತ್ರ ಹೆಸರಿನಲ್ಲಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಿಂದ ಡಿ.10 ರಂದು ಆರಂಭಗೊಳ್ಳಲಿರುವ ಯಾತ್ರೆಯು ಧರ್ಮಸ್ಥಳ, ಉಪ್ಪಿನಂಗಡಿ, ಪೊಳಲಿ, ಕದ್ರಿ, ಬಪ್ಪನಾಡು ಕಟೀಲುನಲ್ಲಿ ಸಮಾಪನಗೊಳ್ಳಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.