ಗೂನಡ್ಕ ಮಾರುತಿ ಸ್ಕೂಲ್‌ನಲ್ಲಿ ಶಿಲ್ಪಾಸ್ ಡೆಂಟಲ್ ಕೇರ್‌ನಿಂದ ಮಾಹಿತಿ ತಪಾಸಣೆ

Gunadka1ಗೂನಡ್ಕ ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಡೆಂಟಲ್ ಕ್ಯಾಂಪ್ ನ.10 ರಂದು ನಡೆಯಿತು. ಎಲ್.ಕೆ.ಜಿ ಮತ್ತು ಯು.ಕೆ.ಜಿ, 1 ನೇ ತರಗತಿ ಮಕ್ಕಳಿಗೆ ಶಿಲ್ಪಾಸ್ ಡೆಂಟಲ್ ಕೇರ್‌ನ ಡಾ| ಶಿಲ್ಪಾ ಶ್ರೇಯಸ್‌ರವರಿಂದ ದಂತ ತಪಾಸಣ, ಮಾಹಿತಿ ನೀಡಿದರು.

Gunadka maruthi school  5ಈ ಸಂದರ್ಭದಲ್ಲಿ ಮಾರುತಿ ಐ.ಪಿ.ಎಸ್.ನ ಮುಖ್ಯ ಶಿಕ್ಷಕಿ ಕೀರ್ತಿಕ ದಿನೇಶ್‌ರವರು ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆ ಶಿಕ್ಷಕ ವೃಂದದವರು ಸಹಕರಿಸಿದರು.

Gunadka

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.