ಕಾಯರ್ತೋಡಿ ವರದಾಯಿನಿ ವ್ಯಾಘ್ರ ಚಾಮುಂಡಿ ರಸ್ತೆಗೆ ಇಂಟರ್‌ಲಾಕ್ ಕಾಮಗಾರಿ ಆರಂಭ

ಕಾಯರ್ತೋಡಿ ವರದಾಯಿನಿ ವ್ಯಾಘ್ರ ಚಾಮುಂಡಿ ದೇವಸ್ಥಾನಕ್ಕೆ ಹೋಗುವ ರಸ್ತೆಗೆ ಇಂಟರ್‌ಲಾಕ್ ಅಳವಡಿಸುವ ಕಾಮಗಾರಿ ಕಾಯರ್ತೋಡಿಯಲ್ಲಿ ನಗರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶೀಲಾವತಿ ಮಾಧವ ರವರು ನೆರವೇರಿಸಿದರು.

kayarthodi interlack kamagarige shilanyasa copy
ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಮೋಹಿನಿ ನಾಗರಾಜ್, ವಾರ್ಡ್ ಸದಸ್ಯರಾದ ಎನ್.ಎ ರಾಮಚಂದ್ರ, ಡಿ.ಎಸ್ ಕುಶಾಲಪ್ಪ ಗೌಡ, ಡಿ.ಎಸ್ ಗಿರೀಶ್ ದೇವರಗುಂಡ, ದೇವಸ್ಥಾನದ ಟ್ರಸ್ಟಿ ಶೇಷಪ್ಪ ಗೌಡ ದೇವರಗುಂಡ, ಜಯರಾಮ ಪಿ.ಜಿ, ಶೀನಪ್ಪ ಗೌಡ, ಕಿಶೋರ್ ಕಾಯರ್ತೋಡಿ, ಪ್ರಶಾಂತ್ ಆಚಾರ್ಯ, ಮಂಜುನಾಥ ಶೆಣೈ, ದಿವಾಕರ ಕಾಯರ್ತೋಡಿ, ಚಕ್ರಪಾಣಿ ದೆಂಗೋಡಿ, ಎಸ್ ವಿದ್ಯಾಧರ, ನಿತಿನ್ ದೆಂಗೋಡಿ, ಕಂಟ್ರಕ್ಟರ್ ಸುಧಾಕರ ಕೇರ್ಪಳ, ಮಹೇಶ್ ಕೇರ್ಪಳ ಉಪಸ್ಥಿತರಿದ್ದರು. ನವೀನ್ ಕುದ್ಪಾಜೆ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.