ಧೃತಿ ಮುಂಡೋಡಿಗೆ ಪ್ರತಿಷ್ಠಿತ ನ್ಯಾಷನಲ್ ಚೈಲ್ಡ್ ಅವಾರ್ಡ್

Advt_NewsUnder_1
Advt_NewsUnder_1
Advt_NewsUnder_1

dhruthi mundodiಗುತ್ತಿಗಾರಿನ ಧೃತಿ ಮುಂಡೋಡಿಯವರಿಗೆ ಪ್ರತಿಷ್ಠಿತ ನ್ಯಾಷನಲ್ ಚೈಲ್ಡ್ ಅವಾರ್ಡ್ ಫಾರ್ ಎಕ್ಸೆಪ್ಷನಲ್ ಅಚೀವ್‌ಮೆಂಟ್ 2016 ಬೆಳ್ಳಿಪದಕ ಲಭಿಸಿದೆ ನ. 14 ರಂದು ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಪ್ರಶಸ್ತಿಯು ಬೆಳ್ಳಿ ಪದಕ ಹಾಗೂ ನಗದು ಪುರಸ್ಕಾರವನ್ನು ಒಳಗೊಂಡಿದೆ. ವಿಜ್ಞಾನ ಮಾದರಿ ತಯಾರಿಕೆ ಸ್ಪರ್ಧೆಯಲ್ಲಿ ಸೂಪರ್ ದಿಕ್ಕೆಲ್ ಪ್ರಸ್ತುತ ಪಡಿಸಿರುವ ಧೃತಿ ಮುಂಡೋಡಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಬಹುಮಾನ ಪಡೆದಿದ್ದರು. ಕರಾಟೆಯಲ್ಲಿ ರಾಷ್ಟ್ರೀಯ ಚಾಂಪಿಯನ್ ಕೂಡ ಆಗಿದ್ದಳು. ಮಣಿ ಕುಮಾರ್ ಮುಂಡೋಡಿ ಹಾಗೂ ಪೂರ್ಣಿಮ ದಂಪತಿಗಳ ಪುತ್ರಿ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.