ನವೆಂಬರ್ 14 ರಂದು ಸುಳ್ಯ ತಾಲೂಕು ಮಟ್ಟದ ಗ್ರೀನ್ ವ್ಯೂ ಮಕ್ಕಳ ಹಬ್ಬ

Green viweಮೋಡೆಲ್ ಎಜ್ಯುಕೇಶನ್ ಟ್ರಸ್ಟ್ ಮತ್ತು ಗ್ರೀನ್ ವ್ಯೂ ಮಕ್ಕಳ ಹಬ್ಬ ಸ್ವಾಗತ ಸಮಿತಿ ಆಶ್ರಯದಲ್ಲಿ ಪ್ರಪ್ರಥಮ ಬಾರಿಗೆ ಸುಳ್ಯದಲ್ಲಿ ತಾಲೂಕು ಮಟ್ಟದ ಗ್ರೀನ್ ವ್ಯೂ ಮಕ್ಕಳ ಹಬ್ಬ ನಡೆಯಲಿದೆ.
ನವೆಂಬರ್ 14 ರಂದು ಗ್ರೀನ್ ವ್ಯೂ ಶಾಲಾ ಮೈದಾನದಲ್ಲಿ ದಿನ ಪೂರ್ತಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಮಕ್ಕಳ ಹಬ್ಬ ನಡೆಯಲಿದೆ ಎಂದು ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ, ಶಾಲಾ ಮುಖ್ಯೋಪಾಧ್ಯಾಯ ಅಮರನಾಥ ಬಿ.ಪಿ. ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.