ಬಾಜಿನಡ್ಕ ಪರಮೇಶ್ವರ ಗೌಡ

parameshwara gowda bajinadkaಸುಳ್ಯ ದುಗಲಡ್ಕ ನಿವಾಸಿ ಬಾಜಿನಡ್ಕ ಪರಮೇಶ್ವರ ಗೌಡರ ಮುಂಜಾನೆ ಹೃದಯಘಾತದಿಂದ ನಿಧನರಾದರು. ಅವರಿಗೆ 65  ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಅಕ್ಕಮ್ಮ, ಪುತ್ರಿ ಶ್ರೀಮತಿ ಮೋಹಿನಿ ಜಯರಾಮ ಅಜ್ಜಾವರ, ಪುತ್ರರಾದ ಮೋಹನ್ ಮತ್ತು ವಾಸುದೇವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.