ಸರಸ್ವತಿ ಎನ್ ಆರ್ ನಿಧನ

Sarashwathiಮಡಪ್ಪಾಡಿ ಗ್ರಾಮದ ನಾರ್ಣಕಜೆ, ಕಡ್ಯ ದಿ.ರವೀಂದ್ರ ಅವರ ಪತ್ನಿ ಸರಸ್ವತಿ ಎನ್ .ಆರ್  ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಅತ್ತೆ ಪದ್ಮಾವತಿ, ಮಕ್ಕಳಾದ ರೋಶನ್ , ಚರಣ್ , ಜಯಶ್ರೀ , ಮತ್ತು ಬಂದು ಮಿತ್ರರನ್ನು ಅಗಲಿದ್ದಾರೆ. ಸರಸ್ವತಿ ಅವರು ಮಾನಸಿಕ ಖಿನ್ನತೆ ಯಿಂದ ಬಳಲುತಿದ್ದರು. ಅವರಿಗೆ 49 ವರ್ಷ ವಯಸ್ಸಾಗಿತ್ತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.