ಕೆ.ಎಸ್.ಎ.ನಲ್ಲಿ ಶಾಫಿ ಬೆಳ್ಳಾರೆಗೆ ಸನ್ಮಾನ

Saffi bellarege sanmana  (1)ಕೆ.ಎಸ್.ಎ.ನಲ್ಲಿ ಬ್ಯಾರಿ ಗಾಯ್ಸ್ ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿರುವ ಬ್ಯಾರಿ ಸಂಗಮ ಕಾರ್ಯಕ್ರಮವು  ನಡೆಯಿತು . ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪಿ.ಎಫ್.ಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆಯವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಸರಕಾರದ ಆಹಾರ ಹಾಗೂ ನಾಗರಿಕ ಸರಬರಾಜು ಸಚಿವ ಯು ಟಿ ಖಾದರ್, ಶಾಸಕ ಮೊಯಿದಿನ್ ಬಾವ ಉಪಸ್ಥಿತರಿದ್ದರು .

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.