ಸುಳ್ಯದಲ್ಲಿ ಎಎಪಿ ಪ್ರತಿಭಟನೆ

AAP Prathibhataneಒ.ಆರ್.ಒ.ಪಿ ಯೋಜನೆ ಜಾರಿಯಾಗದೆ ಕೇಂದ್ರ ಸರಕಾರ ಬೇಜವಬ್ದಾರಿ ಧೋರಣೆ ನಡೆಸುತ್ತಿದೆ ಎಂದು ಆರೋಪಿಸಿ ಸುಳ್ಯ ತಾಲೂಕು ಆಮ್ ಆದ್ಮಿ ಪಕ್ಷದ ವತಿಯಿಂದ ಖಾಸಾಗಿ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನ.3 ರಂದು ನಡೆಯಿತು. ಪ್ರತಿಭಟನೆಯಲ್ಲಿ ಎಎಪಿಯ ಪ್ರಮುಖರಾದ ರಶೀದ್ ಜಟ್ಟಿಪಳ್ಳ, ರಾಮಕೃಷ್ಣ ಬೀರಮಂಗಲ, ಕೃಷ್ಣೆ ಗೌಡ, ಕೇಪು ತೊಡಿಕಾನ, ಶರೀಕ್, ದೀಕ್ಷಿತ್, ಸಂಶುದ್ದೀನ್ ಮುದಲಾದವರು ಇದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.