ಸುಳ್ಯ ಸವಿತಾ ಸಮಾಜದ ಕ್ರೀಡಾಕೂಟ

ಸುಳ್ಯ ವಿಭಾಗ ಮಟ್ಟದ ಸವಿತಾ ಸಮಾವೇಶ ಸಂಘಟನ ಸಮಿತಿ ವತಿಯಿಂದ ಸವಿತಾ ಕ್ರೀಡಾಕೂಟ ಯುವಜನ ಸಂಯುಕ್ತ ಮಂಡಳಿಯ ಪಕ್ಕದ ಮೈದಾನದಲ್ಲಿ ಇಂದು ಆರಂಭಗೊಂಡಿದೆ. ರಾಷ್ಟ್ರೀಯ ಕ್ರೀಡಾಪಟುಗಳಾದ ಕು. ಅಶ್ವಿತಾ ಬಳ್ಪ ಮತ್ತು ನವೀನ್ ಪಂಜ ದೀಪ ಬೆಳಗಿಸಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸವಿತಾ ಸಮ್ಮೇಳನದ ಅಧ್ಯಕ್ಷ ಹರೀಶ್ ಬಂಟ್ವಾಳ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ದ.ಕ.ಜಿ.ಸವಿತಾ ಸಮಾಜದ ಅಧ್ಯಕ್ಷ ಆನಂದ ಭಂಡಾರಿ, ನಿವೃತ್ತ ಯೋಧ ಶ್ರೀಧರ ಹರಿಹರಪಲ್ಲತ್ತಡ್ಕ ಉಪಸ್ಥಿತರಿದ್ದರು.

savitha samagada savitha kridakuta copy savitha samagada savitha kridakuta 1 copy

ವೇದಿಕೆಯಲ್ಲಿ ಜಿ.ಸ. ಖಜಾಂಚಿ ಭುಜಂಗ ಸಾಲ್ಯಾನ್, ರಾಜ್ಯ ಪ್ರತಿನಿಧಿ ವಸಂತ ಬೆಳ್ಳೂರು, ತಾ.ಸ.ಸಮಾಜದ ಅಧ್ಯಕ್ಷ ವಸಂತ ಮೂಡಾಜೆ, ಗೌರವಾಧ್ಯಕ್ಷ ದಿನೇಶ್ ಗುತ್ತಿಗಾರು, ಖಜಾಂಚಿ ಪದ್ಮನಾಭ ಸುಳ್ಯ ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

savitha samagada savitha kridakuta 2 copy

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.