ಶ್ರೀನಿಧಿ ಮಹಿಳಾ ಮಂಡಲದ ವತಿಯಿಂದ ಗೋಪೂಜೆ

ಕಾಯರ್ತೋಡಿ ಶ್ರೀ ನಿಧಿ ಮಹಿಳಾ ಮಂಡಲದ ವತಿಯಿಂದ ಕಾಯರ್ತೋಡಿ ಅಂಗನವಾಡಿ ಬಳಿ ಗೋ ಪೂಜೆ ಅ.೩೦ ರಂದು ನಡೆಯಿತು.shreenidhi mahila mandalada go puje 1 copy ಈ ಸಂದರ್ಭದಲ್ಲಿ ಮಹಿಳಾ ಮಂಡಲದ ಅಧ್ಯಕ್ಷೆ ಜಯಕೃಷ್ಣ ಕಾಯರ್ತೋಡಿ, ಕಾರ್ಯದರ್ಶಿ ಸೌಮ್ಯ ಸೂರ್ತಿಲ ಮತ್ತು ಪದಾಧಿಕಾರಿಗಳು ಮಂಜುನಾಥ ಪ್ರಭು, ಪ್ರಶಾಂತ್ ಕಾಯರ್ತೋಡಿ, ರಘುನಾಥ ರೈ, ಕಿಶೋರ್ ಕಾಯರ್ತೋಡಿ, ಇನ್ನಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.