ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಹುದ್ದೆಗಳ ನೇಮಕಾತಿ

Advt_NewsUnder_1
Advt_NewsUnder_1
Advt_NewsUnder_1

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಎಫ್.ಪಿ.ಬಿ ವಿಭಾಗದಲ್ಲಿ ಖಾಲಿ ಇರುವ ಒಟ್ಟು 24 ಪೊಲೀಸ್  ಸಬ್ ಇನ್ ಸ್ಪೆಕ್ಟರ್    ಪುರುಷ/ಮಹಿಳಾ ಅಭ್ಯರ್ಥಿಗಳ ಭರ್ತಿಗಾಗಿ ಆಸಕ್ತ ಪದವೀಧರ  ಅಭ್ಯರ್ಥಿಗಳಿಂದ  ಅರ್ಜಿಗಳನ್ನು ಆಹ್ವಾನಿಸಿದೆ.

ವಿದ್ಯಾರ್ಹತೆ : ಬಿ.ಎಸ್.ಸಿ ಪದವಿ

ಅರ್ಜಿ ಶುಲ್ಕ : ಎಸ್.ಟಿ/ಎಸ್.ಸಿ ವರ್ಗದ   ಅಭ್ಯರ್ಥಿಗಳಿಗೆ ರೂ 100/- ಇತರೆ ಎಲ್ಲಾ ವರ್ಗದ   ಅಭ್ಯರ್ಥಿಗಳಿಗೆ ರೂ 250/-

ಆನ್ ಲೈನ್ ಮೂಲಕ  ಅರ್ಜಿ ಸಲ್ಲಿಸಲು ಇಲ್ಲಿ  click ಮಾಡಿರಿ

ನೇಮಕಾತಿ ವಿಧಾನ , ಹುದ್ದೆಗಳ ವರ್ಗೀಕರಣ ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿರಿ

ಅರ್ಜಿ ಸಲ್ಲಿಸಲು ಕೊನೆ ದಿನಾಂಕ 26-10-2016

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.