ತಾಲೂಕಿನ 34 ಶಿಕ್ಷಕರಿಗೆ ವರ್ಗಾವಣೆ

ಸುಳ್ಯ ತಾಲೂಕಿನ 34 ಶಿಕ್ಷಕರಿಗೆ ವರ್ಗಾವಣೆಯಾಗಿದೆ. ಹೊರ ತಾಲೂಕಿನ 8 ಶಿಕ್ಷಕರು ಸುಳ್ಯ ತಾಲೂಕಿಗೆ ಬಂದಿದ್ದಾರೆ.
ಕೇರ್ಪಳ ಶಾಲೆಯ ಗೀತಾಕುಮಾರಿಯವರಿಗೆ ಕಳುಬೈಲು ಶಾಲೆಗೆ, ಜಯನಗರ ಶಾಲೆಯ ಜಯಂತಿ ಕೊಯಿಕುಳಿ ಶಾಲೆಗೆ, ಎಡಮಂಗಲ ಶಾಲೆಯ ಪುಷ್ಪಾವತಿ ಜಾಲ್ಸೂರು ಶಾಲೆಗೆ, ಬಿಳಿಯಾರು ಶಾಲೆಯ ರೋಹಿಣಿ ಮರ್ಕಂಜ ಶಾಲೆಗೆ, ಎಡಮಂಗಲ ಶಾಲೆಯ ಭುವನೇಶ್ವರಿ ಕಾಯರ್ತಡ್ಕ ಶಾಲೆಗೆ, ಬಂಗ್ಲೆಗುಡ್ಡೆ ಶಾಲೆಯ ಲಲಿತಾ ಕುಮಾರಿ ಬೆಂಡೋಡಿ ಶಾಲೆಗೆ, ಮಂಡೆಕೋಲು ಶಾಲೆಯ ದುರ್ಗಾಪರಮೇಶ್ವರಿಯವರು ಕಲ್ಲಡ್ಕ ಶಾಲೆಗೆ, ಮುರೂರು ಶಾಲೆಯ ಲಕ್ಷ್ಮಿಯವರು ಮಂಡೆಕೋಲು ಶಾಲೆಗೆ, ಅಡ್ಪಂಗಾಯ ಶಾಲೆಯ ಉದಯಕುಮಾರಿ ಇರುವಂಬಳ್ಳ ಶಾಲೆಗೆ, ಮೈತಡ್ಕ ಶಾಲೆಯ ಸುಗಂಧಿ ಅಡ್ಪಂಗಾಯ ಶಾಲೆಗೆ, ದೇವಚಳ್ಳ ಶಾಲೆಯ ಲೋಲಾಕ್ಷಿಯರು ಕೇರ್ಪಳ ಶಾಲೆಗೆ, ಬೆಂಡೋಡಿ ಶಾಲೆಯ ದೇವಕಿಯವರು ಹರಿಹರ ಶಾಲೆಗೆ, ಕೇರ್ಪಳ ಶಾಲೆಯ ರೇವತಿಯರು ಜಯನಗರ ಶಾಲೆಗೆ, ಸುಬ್ರಹ್ಮಣ್ಯ ಶಾಲೆಯ ಮುತ್ತಪ್ಪರವರು ದೇವರಹಳ್ಳಿ ಶಾಲೆಗೆ, ಬೆಳ್ತಂಗಡಿ ಅಂಡೆತಡ್ಕ ಶಾಲೆಯ ಮಮತಾ ಕೊಡಿಯಾಲ ಶಾಲೆಗೆ, ಪುತ್ತೂರು ಅರಳತ್ತಡಿ ಶಾಲೆಯ ಸುರೇಖಾರವರು ಎಣ್ಮೂರು ಶಾಲೆಗೆ, ಪುತ್ತೂರು ರಾಮಕುಂಜ ಶಾಲೆ ಜಯಲಕ್ಷ್ಮೀ ಪಂಜ ಶಾಲೆಗೆ, ಪುತ್ತೂರು ಚಾರ್ವಕ ಶಾಲೆಯ ವನಜಾಕ್ಷಿ ಕಲ್ಮಡ್ಕ ಶಾಲೆಗೆ, ಬಂಟ್ವಾಳ ನಾರ್ಷ ಶಾಲೆಯ ಸರಿತಾ ಐನೆಕಿದು ಶಾಲೆಗೆ, ಮುಕ್ಕೂರು ಪೆರುವಾಜೆಯ ಹೇಮಲತಾರವರು ಕೊಳ್ತಿಗೆ ಶಾಲೆಗೆ, ಸುಬ್ರಹ್ಮಣ್ಯದ ವಿಮಲ (ದೈ.ಶಿ.ಶಿ) ಪುತ್ತೂರು ತಾಲೂಕಿನ ಮುಕ್ವೆ ಶಾಲೆಗೆ, ಕಲ್ಮಡ್ಕ ಶಾಲೆಯ ಸುರೇಶ (ದೈ.ಶಿ.ಶಿ) ಬಂಟ್ವಾಳ ತಾಲೂಕಿನ ಮೂಡುಪಡುಕೋಡಿ ಶಾಲೆಗೆ, ಪೈಕ ಶಾಲೆಯ ವಸಂತಿಯವರು ಬೆಳ್ತಂಗಡಿಯ ಪರುಮುಂಡ ಶಾಲೆಗೆ, ಪುತ್ಯ ಶಾಲೆಯ ಕವಿತಾರವರು ಪುತ್ತೂರು ಶರವೂರು ಶಾಲೆಗೆ, ಗೋವಿಂದನಗರ ಶಾಲೆಯ ದಿವ್ಯ ಜೆ ಯವರು ಬಂಟ್ವಾಳ ತಾಲೂಕಿನ ಕುಟ್ಟಿಕಳ್ಳ ಅಜಿಲಮುಗೇರು ಶಾಲೆಗೆ, ಸಂಪ್ಯಾಡಿ ಶಾಲೆಯ ಮೀನಾಕ್ಷಿಯವರು ಬಂಟ್ವಾಳ ತಾಲೂಕು ಪಿಲಿಮೊಗ್ರಕ್ಕೆ, ಬಂಗ್ಲೆಗುಡ್ಡೆ ಶಾಲೆಯ ಶರ್ಮಿಳಾ ಬಂಟ್ವಾಳ ತಾಲೂಕಿನ ಪೂಪಾಡಿಕಟ್ಟೆ ಶಾಲೆಗೆ, ಮೂವಪ್ಪೆ ಶಾಲೆಯ ಲೀಲಾರವರು ಬೆಳ್ತಂಗಡಿಯ ಕುಕ್ಕಾವು ಶಾಲೆಗೆ, ಹರಿಹರ ಶಾಲೆಯ ನಾಗವೇಣಿಯವರು ಬಂಟ್ವಾಳ ತಾಲೂಕಿನ ಬಳಿಯೂರು ಶಾಲೆಗೆ, ಕಮಿಲ ಶಾಲೆಯ ಸುನೀತಾ ಬೆಳ್ತಂಗಡಿಯ ಕುಟ್ಟಿಕುಳ ಶಾಲೆಗೆ, ಸೇವಾಜೆ ಶಾಲೆಯ ರಶ್ಮಿ ಶೆಟ್ಟಿಯವರು ಬೆಳ್ತಂಗಡಿಯ ಕಣಿಯೂರು ಕಸ್ಬಾಕ್ಕೆ, ಬಾಳುಗೋಡು ಶಾಲೆಯ ಹೇಮಂತ್ರವರು ಪುತ್ತೂರು ತಾಲೂಕಿನ ಆಳಂತಾಯ, ಗೋವಿಂದನಗರ ಶಾಲೆಯ ಕವಿತಾ ಸಂಜೀವರವರು ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಶಾಲೆಗೆ, ಮಿತ್ತೂರು ಮರ್ಕಂಜ ಶಾಲೆಯ ಅಜಿತ್ ಕುಮಾರ್ ಆಳ್ವರವರು ಪುತ್ತೂರು ಕೋಣಾಜೆ ಕಡ್ಯ ಶಾಲೆಗೆ, ಇಡ್ಯಡ್ಕ ಶಾಲೆಯ ಸಲೀನಾ ಪುತ್ತೂರು ಬೆಟ್ಟಂಪಾಡಿ ಶಾಲೆಗೆ, ಜಟ್ಟಿಪಳ್ಳ ಶಾಲೆಯ ತೇಜಾವತಿಯವರು ಆಲೆಟ್ಟಿ ಶಾಲೆಗೆ, ಆಲೆಟ್ಟಿ ಶಾಲೆಯ ಕೇಸರಿಯವರು ಜಟ್ಟಿಪಳ್ಳ ಶಾಲೆಗೆ, ಐವರ್ನಾಡು ಶಾಲೆಯ ರಾಜೇಶ್ವರಿಯವರು ಗಾಂಧಿನಗರ ಶಾಲೆಗೆ, ಗಾಂಧಿನಗರ ಶಾಲೆಯ ಸರಸ್ವತಿಯವರು ಐವರ್ನಾಡು ಶಾಲೆಗೆ, ಪುತ್ತೂರು ತಾಲೂಕು ಪಾಲ್ತಾಡಿ ಶಾಲೆಯ ಅಕ್ಷತಾ ಶ್ವೇತಾರವರು ಕದಿಕಡ್ಕ ಶಾಲೆಗೆ, ಪುತ್ತೂರು ಪಾಲ್ತಾಡಿ ಶಾಲೆಯ ಪುಷ್ಪಲತಾ ಕದಿಕಡ್ಕ ಶಾಲೆಗೆ, ಮಂಗಳೂರು ತಾಲೂಕಿನ ಉರುಮನೆ ಕ್ರಿಸ್ತಿನ್ ಸಾಂತನೇಜ್ರವರು ಎಡಮಂಗಲ ಶಾಲೆಗೆ ವರ್ಗಾವಣೆಗೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.