ಕರ್ನಾಟಕ ಅರಣ್ಯ ಇಲಾಖೆ ಬೆಂಗಳೂರು – ಅರಣ್ಯ ರಕ್ಷಕ , ವಲಯ ಅರಣ್ಯಾಧಿಕಾರಿ , ಉಪ ವಲಯ ಅರಣ್ಯಾಧಿಕಾರಿ ಹುದ್ದೆಯ ದೈಹಿಕ ತಾಳ್ವಿಕೆ ಪರೀಕ್ಷಾ ದಿನಾಂಕ ಪ್ರಕಟ

ಕರ್ನಾಟಕ ಅರಣ್ಯ ಇಲಾಖೆಯಲ್ಲಿ 460 ಉಪ ವಲಯ ಅರಣ್ಯಾಧಿಕಾರಿ ಹಾಗೂ 555 ಅರಣ್ಯ ರಕ್ಷಕ ಹುದ್ದೆಗಳಿಗೆ ದೈಹಿಕ ತಾಳ್ವಿಕೆ ಪರೀಕ್ಷೆ ಹಾಗೂ ಕಾರ್ಯ ಸಮರ್ಥತೆ ಪರೀಕ್ಷಾ ವೇಳಾ ಪಟ್ಟಿಯು ಈ ಕೆಳಕಂಡಂತಿವೆ

ಉಪ ವಲಯ ಅರಣ್ಯಾಧಿಕಾರಿ – ಪರೀಕ್ಷಾ ದಿನಾಂಕ 20-10-2016  ರಿಂದ 22-10-2016 ರ ವರೆಗೆ (ಅಭ್ಯರ್ಥಿಗಳನ್ನು 1:10 ಆಧಾರದ ಮೇಲೆ ಪರೀಕ್ಷೆಗೆ ಕರೆಯಲಾಗುವುದು)
ಅರಣ್ಯ ರಕ್ಷಕ – ಪರೀಕ್ಷಾ ದಿನಾಂಕ 23-10-2016 ರಿಂದ 27-10-2016 ರ ವರೆಗೆ (ಅಭ್ಯರ್ಥಿಗಳನ್ನು 1:10 ಆಧಾರದ ಮೇಲೆ ಪರೀಕ್ಷೆಗೆ ಕರೆಯಲಾಗುವುದು)
ವಲಯ ಅರಣ್ಯಾಧಿಕಾರಿ ಹುದ್ದೆಯ ಲಿಖಿತ ಪರೀಕ್ಷಾ ದಿನಾಂಕ (ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳಿಗೆ) – 25-09-2016

ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿ

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.