ಕಾಯರ್ತೋಡಿ ವಾರ್ಡ್‌ನಲ್ಲಿ ಮಾದರಿ ವಾರ್ಡ್ ಅಭಿಯಾನ

kayarthodi

ವಿಡಿಯೋಕ್ಕಾಗಿ ಇಲ್ಲಿ ಕ್ಲಿಕ್ಕಿಸಿ…

ಸುದ್ದಿ ಸಮೂಹ ಸಂಸ್ಥೆಗಳ ವತಿಯಿಂದ ನಗರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮಾದರಿ ವಾರ್ಡ್‌ನೆಡೆಗೆ ನಮ್ಮ ನಡಿಗೆ ಅಭಿಯಾನವು ಕಾಯರ್ತೋಡಿ ದೇವಸ್ಥಾನದ ಸಭಾಂಗಣದಲ್ಲಿ ಆ.11 ರಂದು ನಡೆಯಿತುkayarthodi.jpg6

ನಗರ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಹೆಗ್ಡೆ, ನ.ಪಂ.ಸದಸ್ಯ ಎನ್.ಎ.ರಾಮಚಂದ್ರ, ಕಾಯರ್ತೋಡಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಗದೀಶ್ ಪಡ್ಪು,ಮಾಜಿ ಅಧ್ಯಕ್ಷ ನಾರಾಯಣ ಕೇಕಡ್ಕ ವೇದಿಕೆಯಲ್ಲಿದ್ದರು .ಸುದ್ದಿ ಪತ್ರಿಕೆಯ ಮುಖ್ಯ ವರದಿಗಾರ ಹರೀಶ್ ಬಂಟ್ವಾಳ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸುದ್ದಿ ಚಾನೆಲ್ ನಿರ್ದೇಶಕ ದುರ್ಗಾಕುಮಾರ್ ನಾಯರ್‌ಕೆರೆ ಸಂವಾದ ನಡೆಸಿಕೊಟ್ಟರು. ದೇವಪ್ಪ ಹೈದಂಗೂರು ಸ್ವಾಗತಿಸಿದರು.

kayarthodi 6ಸಭೆಯಲ್ಲಿ ಆನಂದ ನಡುಮುಟ್ಲು , ಪುರುಷೋತ್ತಮ ಎ, ಎ.ಡಿ ಮಾಯಿಲಪ್ಪ ಗೌಡ, ಉಪೇಂದ್ರ ನಾಯಕ್, ಎ.ಬಾಲಕೃಷ್ಣ ಗೌಡ, ತೀರ್ಥರಾಮ ಕೆ.ಎ, ಚಿದಾನಂದ ಕುದ್ಪಾಜೆ, ಕೆ.ರಘುನಾಥ ರೈ, ರಾಜಾರಾಮ ದೇಂಗೋಡಿ, ವೆಂಕಟರಮಣ ಡಿ.ಯಸ್, ನವೀನ್ ಕುದ್ಪಾಜೆ, ಚಂದ್ರಶೇಖರ ಅಡ್ಪಂಗಾಯ, ಕುಸುಮಾಧರ ಎ.ಟಿ, ಡಿ.ಯಸ್. ಶೇಷಪ್ಪ, ಲಕ್ಷ್ಮೀನಾರಾಯಣ ಭಟ್, ಪಿ.ಶಶಿಧರ ಶೆಟ್ಟಿ, ಎಸ್.ಬಾಲಕೃಷ್ಣ ರೈ, ಕೃಷ್ಣ, ದೇವರಾಜ ಕುದ್ಪಾಜೆ, ಚಂದ್ರಶೇಖರ ರೈ ಸೂರ್ತಿಲ, ಶಿವಾನಂದ ಪೂಜಾರಿ, ರತ್ನ ಯು.ಕೆ., ಜಯಕೃಷ್ಣ, ತಾರಾವತಿ ನಡುಮುಟ್ಲು, ಲತಾ, ಸ್ವರೂಪ, ಕಲಾವತಿ, ಕೆ.ಸುಮತಿ, ಗೀತಾ, ಬೇಬಿ, ಸರಸ್ವತಿ ಬೊಳಿಯಮಜಲು, ರವೀಂದ್ರ ಹೆಚ್., ಡಿ.ಎಸ್.ಗಿರೀಶ ಅಟಲ್‌ನಗರ, ಎಸ್.ಕುಶಾಲಪ್ಪ ಗೌಡ ಸೂರ್ತಿಲ, ನಿಖಿತ್ ಕೆ.ವಿ., ಕೃಷ್ಣ ಬೆಟ್ಟ, ಬಿ.ಕೆ.ವಿಠ್ಹಲ, ಪಿ.ಎಸ್.ಗಂಗಾಧರ, ಎಂ.ವೆಂಕಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.