ಕಂಬೈನ್ಡ್ ಗ್ರಾಜ್ಯುಯೇಟ್ ಲೆವೆಲ್ ಸ್ಪರ್ಧಾತ್ಮಕ ಪರೀಕ್ಷಾ ದಿನಾಂಕ ಪ್ರಕಟ1

2016 ನೇ ಸಾಲಿನ ಕಂಬೈನ್ಡ್ ಗ್ರಾಜ್ಯುಯೇಟ್ ಲೆವೆಲ್ ಸ್ಪರ್ಧಾತ್ಮಕ ಪರೀಕ್ಷೆಯ ಪರೀಕ್ಷಾ ದಿನಾಂಕ ಪ್ರಕಟಗೊಂಡಿರುತ್ತದೆ. ಕಂಪ್ಯೂಟರ್ ಬೇಸ್ಡ್ ಪರೀಕ್ಷೆಯಾಗಿದ್ದು ಹಂತ -1& 2 ಎಂದು2 ವಿಭಾಗಗಳಿವೆ

ಹಂತ ೧ ರಲ್ಲಿ ಅಭ್ಯರ್ಥಿಗಳನ್ನು ದಿನವೊಂದಕ್ಕೆ ಮೂರು ಬ್ಯಾಚುಗಳನ್ನಾಗಿ ಮಾಡಲಾಗುತ್ತದೆ ಮೊದಲನೇ ಹಂತದ ಪರೀಕ್ಷೆಯು 127-08-2016 ರಿಂದ 11-09-2016 ರ ವರೆಗೆ ನಡೆಯಲಿದೆ.27-08-2016  ರಿಂದ 29-08-2016 ರ ವರೆಗೆಬ್ಯಾಚುಗಳಲ್ಲಿ ನಡೆಯಲಿದೆ. 30-08-2016 ರಿಂದ 1-09-2016ರ ವರೆಗೆ 3ಬ್ಯಾಚುಗಳಲ್ಲಿ ನಡೆಯಲಿದೆ.

ಹಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿರಿ

ವೆಬ್ ಸೈಟ್ ಗಾಗಿ ಇಲ್ಲಿ click ಮಾಡಿರಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.