ಶಿಕ್ಷಣ – ಉದ್ಯೋಗ ಸುದ್ದಿ

  •  ಉಡುಪಿ ಜಿಲ್ಲಾ ಕಂದಾಯ ಇಲಾಖೆ ಗ್ರಾಮ ಲೆಕ್ಕಿಗರ ಹುದ್ದೆಗಳಿಗೆ ಅರ್ಜಿ ಆಹ್ವಾನ. ವಿದ್ಯಾರ್ಹತೆ: ಪಿಯುಸಿ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30.06.2016.*  ಮಂಗಳೂರು ರಿಫೈನರಿ ಅಂಡ್ ಪೆಟ್ರೋ ಕೆಮಿಕಲ್ ಲಿಮಿಟೆಡ್ ವಿವಿಧ ಹುದ್ದೆಗಳ ನೇಮಕಾತಿ. ವಿದ್ಯಾರ್ಹತೆ: ವಿವಿಧ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 2/07/2016.*  ಕೆ.ಪಿ.ಎಸ್.ಸಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳ ನೇಮಕಾತಿ. ವಿದ್ಯಾರ್ಹತೆ: ಫಾರೆಸ್ಟ್ರೀ ವಿಜ್ಞಾನ ಪದವಿ ಹಾಗೂ ವಿವಿಧ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08/07/2016. *  ಹಾಸನ ಪ್ರಧಾನ ಮತ್ತು ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳು. ವಿದ್ಯಾರ್ಹತೆ: ಎಸ್.ಎಸ್.ಎಲ್.ಸಿ, ಶೀಘ್ರಲಿಪಿ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30/06/2016. * ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಲ್ಲಿ ಮೇನ್‌ಟೇನರ್/ಟ್ರೈನ್ ಆಪರೇಟರ್/ಸೆಕ್ಷನ್ ಇಂಜಿನಿಯರ್ ಹುದ್ದೆಗಳ ನೇಮಕಾತಿ. ವಿದ್ಯಾರ್ಹತೆ: ಐ.ಟಿ.ಐ/ಇಂಜಿನಿಯರಿಂಗ್. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11.07.2016. *  ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮೈಸೂರು ಆದೇಶ ಜಾರಿಕಾರರು/ಸೇವಕ ಹುದ್ದೆಗೆ ನೇಮಕಾತಿ. ವಿದ್ಯಾರ್ಹತೆ: 7 ನೇ ತರಗತಿ/ ಎಸ್.ಎಸ್.ಎಲ್.ಸಿ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30.06.2016. *  ಬಿ.ಎಸ್.ಎನ್.ಎಲ್ ಜ್ಯೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ. ವಿದ್ಯಾರ್ಹತೆ: ಇಂಜಿನಿಯರಿಂಗ್ ಡಿಪ್ಲೊಮಾ, ಬಿ.ಟೆಕ್, ಬಿ.ಇ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10.08.2016
    ಎಲ್ಲಾ ರೀತಿಯ ಉದ್ಯೋಗಗಳ ಮಾಹಿತಿಗಾಗಿ, ಉದ್ಯೋಗ ನೋಂದಾವಣೆ, ಖಾಸಗಿ ಸಂಸ್ಥೆಗಳಿಗೆ ಅಭ್ಯರ್ಥಿಗಳು ಬೇಕಾದಲ್ಲಿ , ಅರ್ಜಿ ಫಾರಂಗಳಿಗಾಗಿ ನಮ್ಮನ್ನು ಸಂಪರ್ಕಿಸಿರಿ.
    ಮಾಹಿತಿ ಮತ್ತು ಸರ್ವಿಸ್‌ಗಾಗಿ ಸಂಪರ್ಕಿಸಿರಿಸುದ್ದಿ ಶಿಕ್ಷಣ ಉದ್ಯೋಗ ಮಾಹಿತಿ ಕೇಂದ್ರ
    ಶ್ರೀ ಹರಿ ಕಾಂಪ್ಲೆಕ್ಸ್, ಮುಖ್ಯರಸ್ತೆ, ಸುಳ್ಯ ಫೋ:08257-232600, 9986416484
    ಸುದ್ದಿ ಶಿಕ್ಷಣ ಉದ್ಯೋಗ ಮಾಹಿತಿ ಕೇಂದ್ರ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.