ರಾಜ್ಯ ಅಂಗವಿಕಲ ವ್ಯಕ್ತಿಗಳ ಆಯುಕ್ತರ ಹುದ್ದೆಗೆ ಅರ್ಜಿ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಕಲ ಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯಲ್ಲಿ
ಖಾಲಿ ಇರುವ ರಾಜ್ಯ ಅಂಗ ವಿಕಲ ವ್ಯಕ್ತಿಗಳ ಆಯುಕ್ತರ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ

ವಿದ್ಯಾರ್ಹತೆ : ಯಾವುದೇ ವಿಶ್ವ ವಿದ್ಯಾಲಯದಿಂದ ಪದವಿ / ಸ್ನಾತಕೋತ್ತರ ಪದವಿ / ಸಮಾಜ ಸೇವೆಯಲ್ಲಿ ಡಿಪ್ಲೊಮಾ / ಕಾನೂನು ನಿರ್ವಹಣೆ ಸೇರಿದಂತೆ ವಿವಿಧ

ವೇತನ ಶ್ರೇಣಿ : ರೂ 40050-1050-45300-1200-52500-1350-56550 /-

ಅರ್ಜಿ ಸಲ್ಲಿಸಲು ಕೊನೆ ದಿನಾಂಕ 05-07-2016

ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿರಿ

ವೆಬ್ ಸೈಟ್ ಗಾಗಿ ಇಲ್ಲಿ click ಮಾಡಿರಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.