ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ 257 ಆಫೀಸರ್ ಹುದ್ದೆಗಳ ನೇಮಕಾತಿ

ಕೇಂದ್ರ ಸರಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಂಪ್ಲಾಯೀ ಪ್ರಾವಿಡಂಟ್ ಫಂಡ್ ಆರ್ಗನೈಜೇಷನ್ , ಮಿನಿಸ್ಟ್ರಿ ಆಫ್ ಲೇಬರ್ & ಎಂಪ್ಲಾಯಿಮೆಂಟ್ ವಿಭಾಗದಲ್ಲಿ ಖಾಲಿ ಇರುವ  257   ಎನ್‌ಫೋರ್ಸ್‌ಮೆಂಟ್ ಆಫೀಸರ್ ಮತ್ತು ಎಕೌಂಟ್ಸ್‌ಆಫೀಸರ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.

ಒಟ್ಟು ಹುದ್ದೆಗಳು : 257

ವಿದ್ಯಾರ್ಹತೆ : ಯಾವುದೇ ಪದವಿ  + 2ವರ್ಷದ ಅನುಭವ

ವಯೋಮಿತಿ : ಗರಿಷ್ಟ 30 ವರ್ಷ

ಆಯ್ಕೆ ವಿಧಾನ : ಪೆನ್ ಅಂಡ್ ಪೇಪರ್ ಆಧಾರಿತ ಪರೀಕ್ಷೆಯಾಗಿದ್ದು ಅರ್ಹ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಿ ಸಂದರ್ಶನಕ್ಕೆ ಕರೆಯಲಾಗುವುದು.
ಪರೀಕ್ಷಾ ವಿಷಯಗಳು :General  English- To evaluate candidate’s understanding of English
language & workman – like use of words.
ii) Indian Freedom Struggle.
iii) Current Events and Developmental Issues.
iv) Indian Polity & Economy.
v) General Accounting Principles.
vi) Industrial Relations & Labour Laws.
vii) General Science & knowledge of Computer applications.
viii) General Mental Ability & Quantitative Aptitude.
ix) Social Security in India.

ಆನ್ ಲೈನ್ ಮೂಲಕ  ಅರ್ಜಿ ಸಲ್ಲಿಸಲು ಕೊನೆ ದಿನಾಂಕ 23-06-2016

ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿರಿ

ವೆಬ್ ಸೈಟ್ ಗಾಗಿ ಇಲ್ಲಿ click ಮಾಡಿರಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.