ಭಾರತೀಯ ಸೇನಾ ನೇಮಕಾತಿ -ಅರ್ಕೊ ಸಲ್ಲಿಕೆ ಕೊನೆ ದಿನಾಂಕ ವಿಸ್ತರಣೆ

Advt_NewsUnder_1
Advt_NewsUnder_1
Advt_NewsUnder_1

ದಾವಣಗೆರೆ ಜಿಲ್ಲಾ ಸ್ಟೇಡಿಯಂ ನಲ್ಲಿ ಜೂ.4 ರಿಂದ 8ರ ವರೆಗೆ ಸೈನ್ಯಕ್ಕೆ  ನೇಮಕಾತಿಯು ನಡೆಯಲಿದ್ದು ಬಾಗಲ ಕೋಟೆ , ವಿಜಯಪುರ , ಧಾರವಾಡ ,ಉತ್ತರಕನ್ನಡ  , ದಕ್ಷಿಣ ಕನ್ನಡ , ಮತ್ತು ಶಿವಮೊಗ್ಗ ಜಿಲ್ಲೆಗಳ ಆಸಕ್ತ ಪುರುಷ ಅಭ್ಯರ್ಥಿಗಳಿಗೆ ಸೈನಿಕ , ಲಿಪಿಕ , ಉಗ್ರಾಣ ಪಾಲಕ ತಾಂತ್ರಿಕ ,ನರ್ಸಿಂಗ್, ಅಸಿಸ್ಟಂಟ್ ಹುದ್ದೆ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿಯು ನಡೆಯಲಿದೆ

ಆನ್ ಲೈನ್ ಮೂಲಕ  ಅರ್ಜಿ ಸಲ್ಲಿಸಲು ಕೊನೆ ದಿನಾಂಕ 22-05-2016

ಹೆಚ್ಚಿನ ಮಾಹಿತಿಗಾಗಿ 0824-248376

ವೆಬ್ ಸೈಟ್ ಗಾಗಿ ಇಲ್ಲಿ click ಮಾಡಿರಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.