ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ – 196 ಆಪರೇಟರ್ ಹುದ್ದೆಗಳಿಗೆ ಅರ್ಜಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ 196ಆಪರೇಟರ್ (ಫೀಲ್ಡ್) ಹುದ್ದೆಗಳ ಭರ್ತಿಗಾಗಿ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಕರ್ನಾಟಕ , ತಮಿಳುನಾಡು ತೆಲಂಗಾಣ, ಆಂಧ್ರ ಪ್ರದೇಶಗಳಿಗೆ ಮೀಸಲಿರಿಸಿದ ಒಟ್ಟು ಹುದ್ದೆಗಳು :121

ವಯೋಮಿತಿ : 18-23  ವರ್ಷಗಳು (ಎಸ್.ಟಿ/ಎಸ್.ಸಿ/ಒ.ಬಿ.ಸಿ/ಪಿ.ಡಬ್ಲ್ಯೂ.ಡಿ/ಮಾಜಿ-ಯೋಧರು /ರಾಷ್ಟ್ರಪತಿಯ/ಸರ್ಕಾರಿ ನಿರ್ದೇಶನಗಳಂತೆ ವಯೋಮಿತಿಯಲ್ಲಿ ಸಡಿಲಿಕೆಯನ್ನು ನೀಡಲಾಗಿದೆ)
ಶೈಕ್ಷಣಿಕ ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ + ಐ.ಟಿ.ಐ ನೊಂದಿಗೆ ಎಚ್.ಎಸ್.ಸಿ /ಎನ್.ಟಿ.ಸಿ೯ಸರ್ಕಾರಿ ಮಾನ್ಯತೆಯ ಕನಿಷ್ಟ 2 ವರ್ಷಗಳ ಕೋರ್ಸು)ಜೊತೆಗೆ ಇನ್ ಸ್ಟ್ರುಮೆಂಟೇಷನ್ (ಕುಕಲ್ ಪ್ಲಾಂಟ್)

ಇನ್ ಸ್ಟ್ರುಮೆಂಟೇಷನ್/ಇನ್ ಸ್ಟ್ರುಮೆಂಟೇಷನ್ ಮೆಕ್ಯಾನಿಕ್ / ಎಲೆಕ್ಟ್ರಾನಿಕ್ಸ್ / ಎಲೆಕ್ಟ್ರಾನಿಕ್ ಮೆಕ್ಯಾನಿಕ್ /ಮೆಕ್ಯಾನಿಕ್ ಇಂಡಸ್ಟ್ರಿಯಲ್ ಮೆಕ್ಯಾನಿಕ್ / ಮೆಕ್ಯಾನಿಕಲ್ ಎಕ್ವಿಪ್‌ಮೆಂಟ್/ಎಲೆಕ್ಟ್ರೀಷಿಯನ್ /ಎಲೆಕ್ಟ್ರಾನಿಕಲ್ / ಮೆಕ್ಯಾನಿಕಲ್ ಇಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್ . ಅಟೆಂಡೆಂಟ್ ಆಪರೇಟರ್ ಟ್ರೇಡ್ ಗಳಲ್ಲಿ ಸರಾಸರಿ ಶೇಖಡಾ 7೦ ಅಂಕಗಳು (ಎಸ್.ಸಿ/ಎಸ್.ಟಿ/ಪಿ.ಡಬ್ಲ್ಯೂ.ಡಿ ಅಭ್ಯರ್ಥಿಗಳಿಗೆ ಶೇಖಡಾ ೫ ರಷ್ಟು ವಿನಾಯಿತಿ ನೀಡಲಾಗಿದೆ.)
ಅನುಭವ : ತೈಲ ಉದ್ಯಮ / ಅನಿಲ ಉದ್ಯಮ ಅಥವ ಅದೇರಿತಿಯ ಇತರೆ ಕಂಪೆನಿಗಳಲ್ಲಿ ಕನಿಷ್ಟ 1 ವರ್ಷದ ಕೆಲಸದ ಅನುಭವ ಹೊಂದಿರಬೇಕು.ಐ.ಟಿ.ಐ/ಎನ್.ಟಿ.ಸಿ ಕೋರ್ಸ್‌ನ ನಂತರ ಅಪ್ರೆಂಟಿಶಿಪ್ ಆಯ್ದೆಯಡಿ ಅಪ್ರೆಂಟಿಶಿಪ್ ತರಬೇತಿಯನ್ನು ನ್ಯಾಷನಲ್ ಅಪ್ರೆಂಟಿಶಿಪ್ ಸರ್ಟಿಫಿಕೆಟ್ ಅನ್ನು ಪಡೆದುಕೊಂಡಿರಬೇಕು.
ಆಯ್ಕೆ ವಿಧಾನ : ಅಭ್ಯರ್ಥಿಗಳು ಐ.ಟಿ.ಐ / ಎನ್.ಟಿ.ಸಿ ಕೋರ್ಸುಗಳಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಹುದ್ದೆಗಳ ಸಂಖ್ಯೆಗಳಿಗಣುಗುಣವಾಗಿ ಲಿಖಿತ ಪರೀಕ್ಷೆಗೆ ಕರೆಯಲಾಗುವುದು
ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಕೌಶಲ ಮೌಲ್ಯಾಂಕನ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಕರೆಯಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ : ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಲು ಮಾತ್ರ ಅವಕಾಶ
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 06-06-2016

ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿರಿ

ವೆಬ್ ಸೈಟ್ ಗಾಗಿ ಇಲ್ಲಿ click ಮಾಡಿರಿ

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.