ಇಸ್ರೋ-375 ವಿಜ್ಞಾನಿಗಳು ಮತ್ತು ಇಂಜಿನಿಯರ್ ಗಳ ನೇಮಕಾತಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ವಿಜ್ಞಾನಿಗಳು ಮತ್ತು ಇಂಜಿನಿಯರ್ ಹುದ್ದೆಗಳ ಸೇರಿದಂತೆ ಒಟ್ಟು 375 ಹುದ್ದೆಗಳ ಭರ್ತಿಗಾಗಿ ಆಸಕ್ತ ಹಾಗೂ ಈ ಕೆಳಕಂಡ ಅರ್ಹತೆಗಳನ್ನು ಹೊಂದಿದ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ:
ಸೈಂಟಿಸ್ಟ್/ಇಂಜಿನಿಯರ್(ಇಲೆಕ್ಟ್ರಾನಿಕ್ಸ್) – 216
ಸೈಂಟಿಸ್ಟ್/ಇಂಜಿನಿಯರ್(ಮೆಕ್ಯಾನಿಕಲ್) – 109
ಸೈಂಟಿಸ್ಟ್/ಇಂಜಿನಿಯರ್(ಕಂಪ್ಯೂಟರ್ ಸೈನ್ಸ್) – 50
ವಿದ್ಯಾರ್ಹತೆ: ಬಿ.ಇ/ಬಿ.ಟೆಕ್ ಪದವಿಯನ್ನು 65% ಅಂಕಗಳೊಂದಿಗೆ ಪಡೆದುಕೊಂಡಿರಬೇಕು. ಅಂತಿಮ ಪದವಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಸೂಚನೆ: ಅರ್ಜಿ ಶುಲ್ಕ ಪಾವತಿಸಿದ ಬಳಿಕ ದೊರೆಯುವ ಚಲನ್ನ ಒಂದು ಭಾಗ ಅಂದರೆ ಇಸ್ರೊ ಪ್ರತಿಯನ್ನು Sr. Administrative officer(ICRB), ISRO Headquarters, Antariksh Bhavan, New BEL Road, Bengaluru – 560094 by  ಇಲ್ಲಿಗೆ ಸಾಮಾನ್ಯ ಅಂಚೆಯ ಮೂಲಕ ತಲುಪುವಂತೆ ಶುಲ್ಕ ಪಾವತಿಸಿದ 7 ದಿನಗಳ ಒಳಗಾಗಿ ಕುಳುಹಿಸತಕ್ಕದ್ದು ಚಲನ್ ತಲುಪಲು ಕೊನೆ ದಿನಾಂಕ 01-06-2016
ಎನ್ವಲಪ್ ಕವರ್ನ ಮೇಲೆ “ICRB – RECRUITMENT OF SCIENTIST/ENGINEER’SC”ಎಂದು ಬರೆಯಬೇಕು. ಎಸ್.ಟಿ/ಎಸ್.ಸಿ/ಮಹಿಳಾ ಅಭ್ಯರ್ಥಿ/ಎಕ್ಸ್-ಸರ್ವಿಸ್ ಮನ್/ಅಂಗವಿಕಲ ಅಭರ್ಥಿಗಳಿಗೆ ಅರ್ಜಿ ಶುಲ್ಕವು ಅನ್ವಯಿಸುವುದಿಲ್ಲ.
ಅರ್ಜಿ ಸಲ್ಲಿಸುವ ವಿಧಾನ: ಅರ್ಜಿಗಳನ್ನು ಇಸ್ರೋ ವೆಬ್ಸೈಟ್ನ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಲು ಮಾತ್ರ ಅವಕಾಶ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ 25-05-2016
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.