HomePage_Banner_
HomePage_Banner_

ನ್ಯಾಷನಲ್ ಬ್ಯಾಂಕ್ ಆಫ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್ ಮೆಂಟ್ ಮ್ಯಾನೇಜರ್ / ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಗೆ ಅರ್ಜಿ

ಭಾರತ ಸರ್ಕಾರದ ಅಧೀನದಲ್ಲಿರುವ ನ್ಯಾಷನಲ್ ಬ್ಯಾಂಕ್ ಆಫ್ ಅಗ್ರಿಕಲ್ಚರ್ ಆಫೀಸರ್ ಗ್ರೇಡ್ ಎ ಮತ್ತು ಆಫೀಸರ್ ಗ್ರೇಡ್ ಬಿ ಹುದ್ದೆಗಳನ್ನು ಸ್ವರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ.

ಅಸಿಸ್ಟಂಟ್ ಮ್ಯಾನೇಜರ್ ಗ್ರೇಡ್ ಎ ಒಟ್ಟು -100 ಹುದ್ದೆಗಳು

ಮ್ಯಾನೇಜರ್ ಗ್ರೇಡ್ ಬಿ : ಒಟ್ಟು ಹುದ್ದೆ 15

ವಿದ್ಯಾರ್ಹತೆ : ಅಸಿಸ್ಟಂಟ್ ಮ್ಯಾನೇಜರ್ (ಗ್ರೇಡ್ ಎ) : ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿಯನ್ನು ಕನಿಷ್ಟ 5೦% ಅಂಕಗಳೊಂದಿಗೆ ಪಡೆದುಕೊಂಡಿರಬೇಕು
ಮ್ಯಾನೇಜರ್ ಗ್ರೇಡ್ (ಬಿ):ಕೃಷಿವಿಜ್ಞಾನ , ಪಶು ವಿಜ್ಞಾನ, ಡೈರಿ ಟೆಕ್ನಾಲಜಿ , ಹಾರ್ಟಿ ಕಲ್ಚರ್ ಸೇರಿದಂತೆ ವಿವಿಧ ವಿಷಯದಲ್ಲಿ ಪದವಿಯನ್ನು ಕನಿಷ್ಟ 6೦% ಅಂಕಗಳೊಂದಿಗೆ ಪಡೆದುಕೊಂಡಿರಬೇಕು
ಅನುಭವ : ಕೆಲಸಕ್ಕೆ ಸಂಬಂಧ ಪಟ್ಟಂತೆ ಕನಿಷ್ಟ ೩ ವರ್ಷ (ಎಸ್.ಟಿ/ಎಸ್.ಸಿ ಅಭ್ಯರ್ಥಿಗಳಿಗೆ ೦2ವರ್ಷ)ದ ಅನುಭವ ಪಡೆದುಕೊಂಡಿರಬೇಕು

ಅರ್ಜಿ ಶುಲ್ಕ : ಆಫೀಸರ್ ಗ್ರೇಡ್ ಎ : ಎಸ್.ಟಿ/ಎಸ್.ಸಿ/ಅಂಗವಿಕಲ ಅಭ್ಯರ್ಥಿಗಳಿಗೆ ರೂ 1೦೦/- , ಇತರೆ ವರ್ಗದ ಅಭ್ಯರ್ಥಿಗಳಿಗೆ ರೂ 750/-
ಮ್ಯಾನೇಸರ್ ಗ್ರೇಡ್ ಬಿ ಹುದ್ದೆ ಗೆ ಸಾಮಾನ್ಯ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ 850/- ಎಸ್.ಟಿ/ಎಸ್.ಸಿ ವರ್ಗದ ಅಭ್ಯರ್ಥಿಗಳಿಗೆ ರೂ1೦೦/-
ಅರ್ಜಿ ಸಲ್ಲಿಸುವ ವಿಧಾನ : ಅರ್ಜಿಗಳನ್ನು ಆನ್ ಲೈನ್ ಮೂಲಕ ಸಲ್ಲಿಸಲು ಮಾತ್ರ ಅವಕಾಶ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ 13-04-2016

ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿರಿ

ವೆಬ್ ಸೈಟ್ ಗಾಗಿ ಇಲ್ಲಿ click ಮಾಡಿರಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.