ಅರಣ್ಯ ಇಲಾಖೆಯಲ್ಲಿ 72 ಫಾರೆಸ್ಟ್ ಆಫೀಸರ್ ಹುದ್ದೆಗಳ ನೇಮಕಾತಿ

Advt_NewsUnder_1
Advt_NewsUnder_1
Advt_NewsUnder_1

ಕರ್ನಾಟಕ ಅರಣ್ಯಇಲಾಖೆಯಲ್ಲಿ ಖಾಲಿ ಇರುವ 72 ಅರಣ್ಯಾಧಿಕಾರಿ ಹುದ್ದೆಗಳನ್ನು ಆನ್ ಲೈನ್ ಮೂಲಕ ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ  ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಒಟ್ಟು ಹುದ್ದೆಗಳು : 72

ವಿದ್ಯಾರ್ಹತೆ : ಬಿ.ಎಸ್.ಸಿ (ಅರಣ್ಯ ಶಾಸ್ತ್ರ / ವಿಜ್ಞಾನ)ಇಂಜಿನಿಯರಿಂಗ್ ಪಧವೀಧರರು ಅರ್ಹರು

ಆನ್ ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 18-04-2016 ರಿಂದ 17-05-2016 ರ ವರೆಗೆ

ಅರ್ಜಿ ಶುಲ್ಕ : ರೂ 100/- + ಸೇವಾ ಶುಲ್ಕ ರೂ 12/- (ಎಸ್.ಟಿ/ಎಸ್.ಸಿ ಅಭ್ಯರ್ಥಿಗಳಿಗೆ ರೂ ಸೇವಾ ಶುಲ್ಕ ರೂ 12/-)

ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿರಿ

ಇಲಾಖೆಯ ವೆಬ್ ಸೈಟ್ ಗಾಗಿ ಇಲ್ಲಿ click ಮಾಡಿರಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.