ಗುಲ್ಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ ಮೂಲ ದಾಖಲಾತಿ ಪರಿಶೀಲನೆಗೆ ಕರೆ

Advt_NewsUnder_1
Advt_NewsUnder_1
Advt_NewsUnder_1

ಗುಲ್ಬರ್ಗಾ ವಿದ್ಯತ್‌ಚ್ಛಕ್ತಿ ನಿಗಮ ಕಂಪೆನಿ ಗೆ ಸಂಬಂಧಿಸಿದ ಕಿರಿಯ ಮಾರ್ಗದಾಳು ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು .ದಿನಾಂಕ 26-02-2016ರ ಅಧಿಸೂಚನೆಯ ಅನ್ವಯ ಸದರಿ ಹುದ್ದೆಗೆ ಅಗತ್ಯವಿರುವ ವಿದ್ಯಾರ್ಹತೆ (ಎಸ್.ಎಸ್.ಎಲ್.ಸಿ/10 ನೇ ತರಗತಿ)ಯಲ್ಲಿ ಪಡೆದಿರುವ ಅಂಕಗಳ ಶ್ರೇಷ್ಠತೆಯ ಆಧಾರದ ಮತ್ತು ಕರ್ನಾಟಕ ಸರಕಾರದಲ್ಲಿ ಹಾಲಿ ಚಾಲ್ತಿಯಲ್ಲಿರುವ ನೇರ ನೇಮಕಾತಿಯ ವಿವಿಧ ಸಮತಳ ಮೀಸಲಾತಿ ನಿಯಮಾವಳಿಯ ಅನುಸಾರ , ಹುದ್ದೆವಾರು ವರ್ಗ ಮತ್ತು ಮೀಸಲಾತಿಯ ಅನ್ವಯ ಕಾಯ್ದಿರಿಸಿದ ಆಯ್ಕೆ ಪಟ್ಟಿಯನ್ನು ಗುಲ್ಬರ್ಗಾ ವಿದ್ಯತ್‌ಚ್ಛಕ್ತಿ ನಿಗಮ ವೆಬ್ ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಕಾಯ್ದಿರಿಸಿದ ಆಯ್ಕೆ ಪಟ್ಟಿಯ್ಲಿನ ಅಭ್ಯರ್ಥಿಗಳ ಕೌನ್ಸಿಲಿಂಗ್ / ಮೂಲ ದಾಖಲಾತಿಗಳನ್ನು ದಿನಾಂಕ 04-4-2016 ರಿಂದ 06-04-2016  ರವರೆಗೆ ಅಭ್ಯರ್ಥಿಗಳನ್ನು ಹಂಚಿಕೆ ಮಾಡಲಾದ ವಿಭಾಗಗಳಲ್ಲಿ ನಡೆಸಲಾಗುತ್ತದೆ.ಸದರಿ ಅಭ್ಯರ್ಥಿಗಳು ಉದ್ಯೋಗ ಪ್ರಕಟಣೆಯನ್ವಯ ಸಲ್ಲಿಸಿರುವ ಆನ್ ಲೈನ್ ಅರ್ಜಿಯಲ್ಲಿ ತಿಳಿಸಿರುವ ಎಲ್ಲಾ ಮೂಲ ದಾಖಲಾತಿಗಳು ಮತ್ತು ಪತ್ರಾಂಕಿತ ಅಧಿಕಾರಿಗಳಿಂದ/ಸ್ವ-ದೃಢೀಕೃತ ಒಂದು ಸೆಟ್ ಪ್ರತಿಗಳೊಂದಿಗೆ ತಪ್ಪದೇ ಹಾಜರಾಗುವುದು
ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿರಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.