ಸೆಂಟ್ರಲ್ ಆರ್ಮ್ಡ್ ಪೊಲೀಸ್ ಫೋರ್ಸ್‌ನಲ್ಲಿ ಕಮಾಂಡರ್ ಆಗಲು ಅವಕಾಶ

ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೆಂಟ್ರಲ್ ಆರ್ಮ್ಡ್ ಪೊಲೀಸ್ ಫೋರ್ಸ್ (ಬಿ.ಎಸ್.ಎಫ್ , ಸಿ.ಆರ್.ಪಿ.ಎಫ್ , ಐ.ಟಿ.ಬಿ.ಪಿ , ಎಸ್.ಎಸ್.ಬಿ)ನಲ್ಲಿ ಖಾಲಿ ಇರುವ ಒಟ್ಟು 270 ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳು
ಬಿ.ಎಸ್.ಎಫ್ – 28
ಸಿ.ಆರ್.ಪಿ.ಎಫ್ – 97
ಐ.ಟಿ.ಬಿ.ಪಿ – 87
ಎಸ್.ಎಸ್.ಬಿ-58
ವಿದ್ಯಾರ್ಹತೆ : ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಮಾನ್ಯತೆ ಪೆರದ ವಿಶ್ವ ವಿದ್ಯಾಲಯದಿಂದ ಪದವಿಯನ್ನು ಪಡೆದುಕೊಂಡಿರಬೇಕು
ವಯೋಮಿತಿ : 01-08-2016 ಕ್ಕೆ ಅನ್ವಯವಾಗುವಂತೆ ಕನಿಷ್ಟ 20 ವರ್ಷ ಹಾಗೂ ಗರಿಷ್ಟ 25 ವರ್ಷ ಮೀರಿರಬಾರದು (ಎಸ್.ಟಿ/ಎಸ್.ಸಿ ಅಭ್ಯರ್ಥಿಗಳಿಗೆ ೦5 ವರ್ಷ , ಒ.ಬಿ.ಸಿ ವರ್ಗದ ಅಭ್ಯರ್ಥಿಗಳಿಗೆ ೦3 ವರ್ಷ ವಯೋಮಿತಿಯಲ್ಲಿ ಸಡಿಲಿಕೆಯನ್ನು ನೀಡಲಾಗಿದೆ)
ಅರ್ಜಿ ಶುಲ್ಕ : ರೂ 2೦೦/- ೦7-೦4-2016 ರ ಮುಂಚಿತವಾಗಿ ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಪಾವತಿಸಬಹುದಾಗಿದೆ.(ಮಹಿಳೆ/ಎಸ್.ಟಿ/ಎಸ್.ಸಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ)

ಪರೀಕ್ಷಾ ಕೇಂದ್ರ : ಕರ್ನಾಟಕದಲ್ಲಿ ಧಾರವಾಡ , ಬೆಂಗಳೂರು
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 08-04-2016

ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿರಿ

ವೆಬ್ ಸೈಟ್ ಗಾಗಿ ಇಲ್ಲಿ click ಮಾಡಿರಿ

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.