ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಏರ್‌ಲೈನ್ ಅಟೆಂಡೆಂಟ್ಸ್ ಹುದ್ದೆ

ಏರ್ ಇಂಡಿಯಾ ಸಂಸ್ಥೆಯ ಅಂಗ ಸಂಸ್ಥೆಯಾದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಏರ್‌ಲೈನ್ ಅಟೆಂಡಂಟ್ಸ್ ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ. ಮಂಗಳೂರು, ಕೋಯಿಕ್ಕೋಡ್, ಕೊಚ್ಚಿ, ತಿರುವನಂತಪುರಂ ಸೇರಿ ಸಂಸ್ಥೆಯ ವಿವಿಧ ವಿಮಾನ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸಲು ಇಚ್ಚಿಸುವ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮಾ.21ಅರ್ಜಿ ಸಲ್ಲಿಸಲು ಕೊನೇ ದಿನವಾಗಿದೆ.

ಒಟ್ಟು ಹುದ್ದೆ :100

ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರಬೇಕು

ಆಯ್ಕೆ ವಿಧಾನ : ಗ್ರೂಪ್ ಡೈನಾಮಿಕ್ ಟೆಸ್ಟ್ , ಪರ್ಸೊನಾಲಿಟಿ ಅಸೆಸ್ ಮೆಂಟ್ , ಪರ್ಸನಲ್ ಇಂಟರ್‌ವ್ಯೂ, ಪ್ರಿ-ಎಂಪ್ಲಾಯಿಮೆಂಟ್ ಮೆಡಿಕಲ್ ಎಕ್ಸಾಮಿನೇಷನ್ /ಪ್ರಿವಿಯಸ್ ಎಂಪ್ಲಾಯಿಮೆಂಟ್ ರೆಫರೆನ್ಸ್ ನ ಮೂಲಕ ಆಯ್ಕೆ ಮಾಡಲಾಗುತ್ತದೆ.
ಆಯ್ಕೆಯಾದ ಅಭ್ಯರ್ಥಿಗಳಿಗಳಿಗೆ ಆರಂಭಿಕ ಭತ್ಯೆ ರೂ.10,೦೦೦/- (ಪ್ರತಿ ತಿಂಗಳಿಗೆ ನೀಡಲಾಗುವುದು)

ಅರ್ಜಿ ಶುಲ್ಕ : ರೂ 500/- ರ ಡಿಡಿಯನ್ನು AIR INDIA CHARTERS LIMITED, payable at MUMBAI ಇಲ್ಲಿಗೆ ಸಂದಾಯವಾಗುವಂತೆ ಪಾವತಿಸತಕ್ಕದ್ದು

ಅರ್ಜಿ ಸಲ್ಲಿಸಲು ಕೊನೆ ದಿನಾಂಕ 21-03-2016

ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿರಿ

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ click ಮಾಡಿರಿ

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.