ರಾಯಚೂರು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರರ ಹುದ್ದೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ರಾಯಚೂರು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಭರ್ತಿಯಾಗದೆ ಖಾಲಿ ಇರುವ 03 ಶೀಘ್ರ ಲಿಪಿಗಾರರ ಹುದದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಮೀಸಲಿರಿಸಿದ ಒಟ್ಟು ಹುದ್ದೆಗಳು -೦3
ಪರಿಶಿಷ್ಟ ಪಂಗಡ -01 (ಇತರೆ)
ಸಾಮಾನ್ಯ ಅಭ್ಯರ್ಥಿ- 01 (ಮಹಿಳೆ) , ಪ್ರವರ್ಗ-1 (ಇತರೆ)
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆ ಮತ್ತು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯವರು ನಡೆಸುವ ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಯಲ್ಲೂ ಹಿರಿಯ ಶ್ರೇಣಿ ಬೆರಳಚ್ಚು ಮತ್ತು ಶೀಘ್ರ ಲಿಪಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು
ಗರಿಷ್ಟ ವಯೋಮಿತಿ :ಸಾಮಾನ್ಯ ವರ್ಗ : 35 ವರ್ಷ , 2ಎ,2ಬಿ,3ಎ,3ಬಿ ವರ್ಗದ ಅಭ್ಯರ್ಥಿಗಳಿಗೆ -38ವರ್ಷ , ಪ.ಜಾ,ಪ.ಪಂ, ವರ್ಗ-1 ರ ಅಭ್ಯರ್ಥಿಗಳಿಗೆ
– 40 ವರ್ಷ ವಯೋಮಿತಿ
ಆಯ್ಕೆ ವಿಧಾನ : ಅರ್ಹತಾ ಪರೀಕ್ಷೆಯಲ್ಲಿ ಗಳಿಸಿದ ಒಟ್ಟು ಶೇಖಡಾವಾರು ಅಂಕಗಳು ಮತ್ತು ನಿಮಿಷೊಂದಕ್ಕೆ ೧೨೦ ಪದಗಳ ದರದಲ್ಲಿ ೫ ನಿಮಿಷಗಳ ಉಕ್ತ ಲೇಖನವನ್ನು ತೆಗೆದುಕೊಂಡು ೪೫ ನಿಮಿಷದಲ್ಲಿ ಅನುಲಿಪಿ ಮಾಡುವ ಸಾಮರ್ಥ್ಯ ಪರೀಕ್ಷೆಯಲ್ಲಿ ಗಳಿಸುವ ಅಂಕಗಳು ಮತ್ತು ಸಂದರ್ಶನದಲ್ಲಿ ಗಲಿಸುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
ಟಿಪ್ಪಣಿ : ಸಾಮಾರ್ಥ್ಯ ಪರೀಕ್ಷೆಯು ಗರಿಷ್ಟ ೧೦೦ ಅಂಕಗಳನ್ನು ಒಳಗೊಂಡಿದ್ದು ಅದರಲ್ಲಿ ಕನಿಷ್ಟ ೫೦ ಅಂಕಗಳನ್ನು ಪಡೆದುಕೊಂಡಿರಬೇಕು ಮತ್ತು ಸಂದರ್ಶನವು ೦೫ ಅಂಕಗಳನ್ನು ಒಳಗೊಂಡಿರುತ್ತದೆ.
ಅರ್ಜಿ ಸಲ್ಲಿಸುವ ವಿಧಾನ : ಅರ್ಜಿಯನ್ನು ಬೆರಳಚ್ಚ ಮಾಡಿ /ಕಂಪ್ಯೂಟರ್ ಮೂಲಕ ತಯಾರಿಸಿ ಅಭ್ಯರ್ಥಿಯು ತಮ್ಮ ಕೈ ಬರಹದಲ್ಲಿ ತಮಗೆ ಅನ್ವಯಿಸುವ ಎಲ್ಲಾ ಅಂಕಣಗಳನ್ನು ಭರ್ತಿ ಮಾಡುವುದು ಅಭ್ಯರ್ಥೀಯು ತನ್ನ ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಭಾವ ಚಿತ್ರವನ್ನು ಅರ್ಜಿಯ ಮೇಲೆ ಲಗತ್ತಿಸಿ ಅದರ ಮೇಲೂ ಸಹ ಸಹಿ ಮಾಡುವುದು.ಹುದ್ದೆಗೆ ಸಂಬಂಸಿದ ವಿದ್ಯಾರ್ಹತೆ ವಯಸ್ಸು ಮತ್ತು ಕೋರಿದ ಮೀಸಲಾತಿಗೆ ಸಂಬಂಧಿಸಿದಂತೆ ಪ್ರಮಾಣ ಪತ್ರಗಳನ್ನು ಅಧಿಕೃತ ಅಧಿಕಾರಿಗಳಿಂದ ಪಡೆದು ಅವುಗಳ ನಕಲು ಪ್ರತಿಗಳನ್ನು ಸ್ವಯಂ ದೃಢೀಕರಿಸಿ ಅರ್ಜಿಯೊಂದಿಗೆ ಲಗತ್ತಿಸುವುದು.
ಅರ್ಜಿಯನ್ನು ಕಳುಹಿಸಬೇಕಾದ ವಿಳಾಸ : ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಷರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ರಾಯಚೂರು -584101 ಇವರಿಗೆ ಕಳುಹಿಸತಕ್ಕದ್ದು.
ಅರ್ಜಿ ತಲುಪಲು ಕೊನೆ ದಿನಾಂಕ 19-03-2016
ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿರಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.