HomePage_Banner_
HomePage_Banner_
HomePage_Banner_

ವಿಟ್ಲ ಗ್ರಾಮೀಣ ಬ್ಯಾಂಕ್ – ಗುಮಾಸ್ತ ಹುದ್ದೆಗೆ ಅರ್ಜಿ ಆಹ್ವಾನ

Advt_NewsUnder_1

ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಲ್ಲಿ ಖಾಲಿ ಇರುವ 4 ಗುಮಾಸ್ತ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಪದವೀಧರ ಅಭ್ಯರ್ಥಿಗಳಿಂದ  ಅರ್ಜಿಗಳನ್ನು ಆಹ್ವಾನಿಸಲಾಗಿದೆ ವಿದ್ಯಾರ್ಹತೆ : ಬಿ.ಕಾಂ , ಬಿ.ಬಿ.ಎಂ ಪದವಿಯನ್ನು ಕನಿಷ್ಟ 50% ಅಂಕಗಳೊಂದಿಗೆ ಪಡೆದುಕಂಡಿರಬೇಕು ಅಥವಾ ತತ್ಸಮಾನ ಪದವಿ /ಯಾವುದೇ ಪದವಿಯೊಂದಿಗೆ 6 ತಿಂಗಳ ಸಹಕಾರಿ ತರಬೇತಿ ಮತ್ತು ಕಂಪ್ಯೂಟರ್ ಜ್ಞಾನವನ್ನು ಕಡ್ಡಾಯವಾಗಿ ಹೊಂದಿರಬೇಕು ಅರ್ಜಿ ಶುಲ್ಕ : ರೂ 200/- (ಎಸ್.ಟಿ/ಎಸ್.ಸಿ ಅಭ್ಯರ್ಥಿಗಳಿಗೆ ರೂ 100/-) ಅರ್ಜಿ ನಮೂನೆಗಾಗಿ ಇಲ್ಲಿ click ಮಾಡಿರಿ ಆರ್ಜಿ ಸಲ್ಲಿಸಲು ಕೊನೆ ದಿನಾಂಕ 06-02-2016 ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿರಿ

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.