ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ – ದಾಖಲೆ ಪರಿಶೀಲನೆಗೆ ಕರೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಂಗಳೂರು ಜಲ ಮಂಡಳಿ ಇಲಾಖೆಯಿಂದ ಕರೆಯಲಾಗಿದ್ದ ಸಹಾಯಕ ಅಭಿಯಂತರ (ಎಲೆಕ್ಟ್ರಿಕಲ್ , ಮೆಕ್ಯಾನಿಕಲ್ ) ಸಹಾಯಕ , ಪ್ರಯೋಗಾಲಯ ಸಹಾಯಕ ದರ್ಜೆ-1 , ಮಾಪನಓದುಗ ಮತ್ತು ಆಪರೇಟರ್ ವೃಂದದ ಕೆಲವು ಸ್ಥಾನಗಳಿಗೆ ಇದುವರೆಗೂ ಪರಿಶೀಲನೆಗೆ ಒಳಪಡದ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆಯನ್ನು ದಿನಾಂಕ 11-01-2016 ಮತ್ತು 12-01-2016 ರಂದು ನಡೆಸಲಾಗುತ್ತದೆ.ಅರ್ಹ ಅಭ್ಯರ್ಥಿಗಳು ತಮಗೆ ನಿಗಧಿ ಪಡಿಸಿದ ದಿನಾಂಕದಂದು ಪೂರಕ ದಾಖಲೆಗಳೊಂದಿಗೆ ಪರಿಶೀಲನೆಗೆ ಹಾಜರಾಗತಕ್ಕದ್ದು.

ಹೆಚ್ಚಿನ ಮಾಹಿತಿಗಿ ಇಲ್ಲಿ click ಮಾಡಿರಿ

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.