ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ- 27 ಹುದ್ದೆಗಳಿಗೆ ಅರ್ಜಿ ಆಹ್ವಾನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿ ಇಲ್ಲಿ ಖಾಲಿ ಇರುವ ಒಟ್ಟು 27 ಬೋಧಕ ಸಿಬ್ಬಂದಿ ವರ್ಗಗಗಳನ್ನು ಭರ್ತಿ ಮಾಡಲು ದಿನಾಂಕ 16-0-2016 ರಂದು ನೇರ ಸಂದರ್ಶನ ಹಮ್ಮಿಕೊಂಡಿದ್ದು ಈ ದಿನಾಂಕದ ಮುಂಚಿತವಾಗಿ ಅಭ್ಯರ್ಥಿಗಳು ನೋಂದಾವಣೆ ಮಾಡಿಕೊಳ್ಳತಕ್ಕದ್ದು

ಅರ್ಜಿ ಸಲ್ಲಿಸುವ ವಿಧಾನ : ಅರ್ಜಿ ನಮೂನೆಯನ್ನು ಕೊಡಗು ವೈದ್ಯಕೀಯ ಸಂಸ್ಥೆ ವೆಬ್ ಸೈಟ್ ನಿಂದ ಡೌನ್ ಲೋಡ್ ಮಾಡಿಕೊಂಡು ನಿಗದಿ ಪಡಿಸಿದ ವಿಳಾಸಕ್ಕೆ ರೂ 500/- ರ ಡಿ.ಡಿ ಮಾಡಿ ಸಲ್ಲಿಸಿಸತಕ್ಕದ್ದು

ಅರ್ಜಿ ನಮೂನೆ , ವಿದ್ಯಾರ್ಹತೆ , ವಯೋಮಿತಿ ವಿವರ ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿರಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.