ಆರ್ಲಪದವು ಕಬಡ್ಡಿ-ಪಂಜ ತಂಡ ಪ್ರಥಮ

alrabdavu kabadi panja 1st

ಪುತ್ತೂರು ತಾಲೂಕು ಆರ್ಲಪದವು ಓಂ ಫ್ರೆಂಡ್ಸ್ ಭರಣ್ಯ ಪಾಣಾಜೆ ಇದರ ವತಿಯಿಂದ ಡಿ.೨೬.ರಂದು ಜರುಗಿದ ೫೮ ಕೆ.ಜಿ ಪುರುಷರ ಹೊನಲು ಬೆಳಕಿನ ಕಡ್ಡಿ ಪಂದ್ಯಾಟದಲ್ಲಿ ಪಂಚಶ್ರೀ ಸೆವೆನ್ ಸ್ಟಾರ್ ಪಂಜ ಪ್ರಥಮ ಸ್ಥಾನಗಳಿಸಿದೆ. ತಂಡದ ಆಟಗಾರರಾದ ಧನಂಜಯ ಕುಮಾರ್ ಸರ್ವಾಂಗಿಣ ಆಟಗಾರ,ಹಿತೇಶ್ ಪಂಜದಬೈಲು ವೈಯಕ್ತಿಕ ಬಹುಮಾನ ಗಳಿಸಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.