KSRTC – ಚಾಲಕ ಕಂ ನಿರ್ವಾಹಕ ಹುದ್ದೆಯ ದಾಖಲಾತಿ ಪರಿಶೀಲನೆ ಹಾಗೂ ವೃತ್ತಿ ಪರೀಕ್ಷೆಗೆ ಕರೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಾಲಕ ಕಂ ನಿರ್ವಾಹಕ ಹುದ್ದೆಗಳ ನೇರ ನೇಮಕಾತಿಗೆ ಸಂಬಂಧ ಪಟ್ಟಂತೆ ಅರ್ಹ ಅಭ್ಯರ್ಥಿಗಳಿಗೆ ಮೂಲ ದಾಖಲೆಗಳ ಪರಿಶೀಲನೆ ಹಾಗೂ ಚಾಲನಾ ವೃತ್ತಿ ಪರೀಕ್ಷೆಯನ್ನು 28-2015 ರಿಂದ ಪ್ರತಿ ದಿನ ಬೆಳಿಗ್ಗೆ 7 ಗಂಟೆಗೆ ಕ.ರಾ.ರ.ಸಾ ಸಂಸ್ಥೆ ತರಬೇತಿ ಅಕಾಡೆಮಿ ಆವರಣ , ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹತ್ತಿರ , ಕೆ.ಎಂ.ಎಫ್ ವೃತ್ತ ಬಸ್ ನಿಲುಗಡೆ , ಜೋಡಿ ರಸ್ತೆ ಹಾಸನ ಇಲ್ಲಿ ಪ್ರಾರಂಭಿಸಲಾಗುವುದು ಕರೆ ಪತ್ರಗಳನ್ನು ದಿನಾಂಕ 21-12-2015 ರಿಂದ KSRTC ವೆಬ್ ಸೈಟ್ ನಿಂದ ಡೌನ್ ಲೋಡ್ ಮಾಡಿಕೊಳ್ಳತಕ್ಕದ್ದು ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿರಿ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.