ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಯಾದಗಿರಿ – ಬೆರಳಚ್ಚು ಮತ್ತು ಬೆರಳಚ್ಚು ನಕಲುಗಾರ ಹುದ್ದೆಯ ನೇಮಕಾತಿ

Advt_NewsUnder_1
Advt_NewsUnder_1
Advt_NewsUnder_1

ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಯಾದಗಿರಿ ಜಿಲ್ಲೆ ಹಾಗೂ ಅಧೀನ ನ್ಯಾಯಾಲಯದಲ್ಲಿ ಖಾಲಿ ಇರುವ ಬೆರಳಚ್ಚು ಗಾರ -8 ಹುದ್ದೆ ಮತ್ತು ಬೆರಳಚ್ಚು ನಕಲುಗಾರ – 03 ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಬೆರಳಚ್ಚುಗಾರ : ವೇತನ ಶ್ರೇಣಿ ರೂ 11600-200-12000-250-13000-300-14200-350-15600-400-17200-450- 19000-500-21000/-

ಬೆರಳಚ್ಚು ನಕಲುಗಾರ ಹುದ್ದೆಯ ವೇತನ ಶ್ರೇಣಿ : ರೂ 11600-200-12000-250-13000-300-14200-350-15600-400-17200-450- 19000-500-21000 /-

ವಿದ್ಯಾರ್ಹತೆ , ವಯೋಮಿತಿ ವಿವರ ಸೇರಿದಂತೆ ಇತರೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿರಿ

ಅರ್ಜಿ ತಲುಪಲು ಕೊನೆ ದಿನಾಂಕ 04-01-2016

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.