ಗ್ರಾಮೀಣ ಅಭಿವೃದ್ಧಿ ಆಯುಕ್ತಾಲಯ ಬೆಂಗಳೂರು – ಒಂಬುಡ್ಸ್ ಮನ್ ಹುದ್ದೆಗೆ ಅರ್ಜಿ ಆಹ್ವಾನ

Advt_NewsUnder_1
Advt_NewsUnder_1
Advt_NewsUnder_1

ಮಹಾತ್ಮಾ ಗಾಂಧಿ  ರಾಷ್ಟ್ರೀಯ ಗ್ರಾಮೀಣ  ಉದ್ಯೋಗ ಖಾತರಿಯಡಿ ಈ ಕೆಳಕಂಡ 8 ಜಿಲ್ಲೆಗಳಿಗೆ ಖಾಲಿ ಇರುವ ಒಂಬುಡ್ಸ್ ಮನ್ ಹುದ್ದೆಗಳ ನೇರ ನೇಮಕಾತಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ

ಹುದ್ದೆ ಖಾಲಿ ಇರುವ ಜಿ್ಲ್ಲೆಗಳು : ಗದಗ , ಹಾವೇರಿ , ರಾಮನಗರ , ಧಾರವಾಡ , ಬಳ್ಳಾರಿ ರಾಯಚೂರು , ಬೀದರ್ , ಕಲಬುರಗಿ

ಜಿಲ್ಲಾ ಮಟ್ಟದ ಒಂಬುಡ್ಸ್ ಮನ್ ಆಗಿ ಕಾರ್ಯ ನಿರ್ವಹಿಸಲು ಆಸಕ್ತಿ ಇರುವ ವ್ಯಕ್ತಿಗಳು

ವಿದ್ಯಾರ್ಹತೆ ವಯಸ್ಸು ಸೇವಾನುಭವ ಹಾಗೂ ಇತರೆ ವಿವರಗಳಿಗಾಗಿ ಇಲ್ಲಿ click ಮಾಡಿರಿ

ಅರ್ಜಿ ತಲುಪಲು ಕೊನೆ ದಿನಾಂಕ 31-12-2015

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.