SBI – 68 ಡೆಪ್ಯುಟಿ ಮ್ಯಾನೇಜರ್ ಮತ್ತು ಅಸಿಸ್ಟಂಟ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಅಹ್ವಾನ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಡೆಪ್ಯುಟಿ ಮ್ಯಾನೇಜರ್ (ಲಾ) ಹಾಗೂ ಅಸಿಸ್ಟಂಟ್ ಮ್ಯಾನೇಜರ್ (ಸಿಸ್ಟಂ) ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ

ಡೆಪ್ಯುಟಿ ಮ್ಯಾನೇಜರ್ (ಲಾ) – 40 ಹುದ್ದೆ

ವಯೋಮಿತಿ : ಕನಿಷ್ಟ ವರ್ಷ21 ವರ್ಷ ಹಾಗೂ ಗರಿಷ್ಟ 38 ವರ್ಷ
ವಿದ್ಯಾರ್ಹತೆ : ಪದವಿಯೊಂದಿಗೆ ಲಾ ಪದವಿ ಅಥವಾ ೫ ವರ್ಷದ ಲಾ ಪದವಿಯನ್ನು ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಪಡೆದುಕೊಂಡಿರಬೇಕು
30-೧೧-೨೦೧೫ ಅನುಭವ : ಹುದ್ದೆಗೆ ಸಂಬಂಧಪಟ್ಟಂತೆ ೨ ವರ್ಷದ ಅನುಭವ ಪಡೆದುಕೊಂಡಿರಬೇಕು
ವೇತನ ಶ್ರೇಣಿ : ರೂ31705-1145/1-32850-1310/10-45950/-

ಅಸಿಸ್ಟಂಟ್ ಮ್ಯಾನೇಜರ್ (ಸಿಸ್ಟಂ) – 140

ವಯೋಮಿತಿ : ಕನಿಷ್ಟ ವರ್ಷ21ವರ್ಷ ಹಾಗೂ ಗರಿಷ್ಟ 30 ವರ್ಷ
ವಿದ್ಯಾರ್ಹತೆ : ಬಿ.ಇ/ಬಿ.ಟೆಕ್ ಪದವಿಯನ್ನು ಕಂಪ್ಯೂಟರ್ ಸೈನ್ಸ್ / ಕಂಪ್ಯೂಟರ್ ಅಪ್ಲಿಕೇಷನ್ಸ್/ಇನ್‌ಫರ್ ಮೇಷನ್ ಟೆಕ್ನಾಲಜಿ / ಇಲೆಕ್ಟ್ರಾನಿಕ್ಸ್/ಇಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ /ಇಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯೂನಿಕೇಷನ್ ವಿಷಯದೊಂದಿಗೆ ಪಡೆದುಕೊಂಡಿರಬೇಕು ಅಥವಾ ಎಂ.ಎಸ್.ಸಿ ಪದವಿಯನ್ನು ಇಲೆಕ್ಟ್ರಾನಿಕ್ಸ್ / ಇಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯೂನಿಕೇಷನ್ ವಿಷಯದೊಂದಿಗೆ ಪಡೆದುಕೊಂಡಿರಬೇಕು ಹಾಗೂ ಹುದ್ದೆಗೆ ಸಂಬಂಧಪಟ್ಟಂತೆ ಅನುಭವ ಹೊಂದಿರಬೇಕು
ವೇತನ ಶ್ರೇಣಿ : ರೂ 23700-980/7-30560-1145/2-32850-1310/7-42020

ಸೂಚನೆ : ವರ್ಗಕ್ಕೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆಯನ್ನು ನೀಡಲಾಗಿದೆ
ಆಯ್ಕೆ ವಿಧಾನ : ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗಿದೆ
ಆನ್‌ಲೈನ್ ಪರೀಕ್ಷಾ ದಿನಾಂಕ 07-01-2016
ಕರೆ ಪತ್ರ ಪಡೆದುಕೊಳ್ಳುವ ದಿನಾಂಕ 05-01-2016 ರ ನಂತರ
ಅರ್ಜಿಸಲ್ಲಿಸುವ ವಿಧಾನ : ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಲು ಮಾತ್ರ ಅವಕಾಶ
ಅರ್ಜಿ ಶುಲ್ಕ : ಸಾಮಾನ್ಯ ಅಭ್ಯರ್ಥಿಗಳಿಗೆ ರೂ 6೦೦ (ಎಸ್.ಟಿ/ಎಸ್.ಸಿ/ಅಂಗವಿಕಲ ಅಭ್ಯರ್ಥಿಗಳಿಗೆ ರೂ 1೦೦/-)
ಆನ್‌ಲೈನ್ ಅರ್ಜಿಶುಲ್ಕ ಪಾವತಿಸಲು ಕೊನೆ ದಿನಾಂಕ -12-12-2015
ಅರ್ಜಿ ಸಲ್ಲಿಸಲು ಕೊನೆ ದಿನಾಂಕ   12-12-2015
ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿರಿ

ವೆಬ್ ಸೈಟ್ ಗಾಗಿ ಇಲ್ಲಿ click ಮಾಡಿರಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.