ಕೃಷಿ ವಿಶ್ವ ವಿದ್ಯಾಲಯ ಧಾರವಾಢ ಈ ಕೆಳಕಂಡ ಬೋಧಕ ಹಾಗೂ ಬೋಧಕೇತರ ಹುದ್ದೆಗಳನ್ನು ಭರ್ತಿಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಪ್ರೊಫೆಸರ್ (ಬ್ಯಾಕ್ ಲಾಗ್ ) -03 ಹುದ್ದೆ
ಅಸೋಸಿಯೇಟ್ ಪ್ರೊಫೆಸರ್ 02 ಹುದ್ದೆ
ಅಸಿಸ್ಟಂಟ್ ಪ್ರೊಫೆಸರ್ : 02 ಹುದ್ದೆ
ಪ್ರೊಫೆಸರ್ : 10 ಹುದ್ದೆ
ಅಸೋಸಿಯೇಟ್ ಪ್ರೊಫೆಸರ್ : 08 ಹುದ್ದೆ
ಸರ್ವೀಸ್ ಪರ್ಸೊನಲ್ (ಬ್ಯಾಕ್ಲಾಗ್) : 01ಹುದ್ದೆ
ಅರ್ಜಿ ನಮೂನೆಯನ್ನು ವೆಬ್ಸೈಟ್ನಿಂದ ಡೌನ್ಲೋಡ್ ಮಾಡಿಕೊಂಡು ನಿಗದಿ ಪಡಿಸಿದ ವಿಳಾಸಕ್ಕೆ ಕಳುಹಿಸತಕ್ಕದ್ದು.ಹುದ್ದೆಗೆ ಅನುಗುಣವಾಗಿ ವಿದ್ಯಾರ್ಹತೆಯನ್ನು ಹೊಂದಿರತಕ್ಕದ್ದು
ಅರ್ಜಿ ತಲುಪಲು ಕೊನೆ ದಿನಾಂಕ 08-12-2015
ವಯೋಮಿತಿ , ಅರ್ಜಿ ಶುಲ್ಕ ಸೇರಿದಂತೆ ಇತರೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿರಿ
ವೆಬ್ ಸೈಟ್ ಗಾಗಿ ಇಲ್ಲಿ click ಮಾಡಿರಿ