ಕೆ.ಎಸ್.ಆರ್.ಟಿ.ಸಿ – ಚಾಲಕ , ಚಾಲಕ- ಕಂ- ನಿರ್ವಾಹಕ ಹುದ್ದೆಯ ಆಯ್ಕೆ ಪಟ್ಟಿ ಪ್ರಕಟ

Tuesday, September 22nd, 2015 | shikshana | no responses

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ – ಮಂಗಳೂರು , ಚಾಮರಾಜ ನಗರ  ಮತ್ತು ಪುತ್ತೂರು ವಿಭಾಗಗಳ ಚಾಲಕ ದರ್ಜೆ 3 ಹುದ್ದೆಗಳ ಸಂಭವನೀಯ ಆಯ್ಕೆ ಪಟ್ಟಿಗೆ ಬಂದಿರುವ ಆಕ್ಷೇಪಣೆಗಳನ್ನು ನಿಯಮಾನುಸಾರ ಪರಿಶೀಲಿಸಿ ಮೂರು ವಿಭಾಗಗಳ ಹುದ್ದೆಗಳನ್ನು ಕ್ರೋಢೀಕರಿಸಿ ಪರಿಷ್ಕೃತ ಸಂಭವನೀಯ ಆಯ್ಕೆ ಪಟ್ಟಿ ಮತ್ತು ಆಯ್ಕೆಯಾಗಿರುವ ಕೊನೆಯ ಅಭ್ಯರ್ಥಿಯ ಕಟ್ ಆಫ್ ಪಟ್ಟಿಯನ್ನು ಪ್ರಕಟಿಸಲಾಗಿದೆ ಆಯ್ಕೆ ಪಟ್ಟಿ ಗಾಗಿ  ಇಲ್ಲಿ click ಮಾಡಿ

ನಿಗಮದ ವೆಬ್ ಸೈಟ್ ಗಾಗಿ ಇಲ್ಲಿ click ಮಾಡಿ

ಡಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.