ಹನೀಫ್ ಬಳಂಜರವರಿಗೆ ಸೌತ್ ಇಂಡಿಯನ್ ಬೆಸ್ಟ್ ಅಂಬ್ಯುಲೆನ್ಸ್ ಡ್ರೈವರ್ ಅವಾರ್ಡ್

haneef balanjaಬಳಂಜ : ಬೆಂಗಳೂರಿನ ನಿಮ್ಹಾನ್ಸ್ ಮತ್ತು ಕೆ.ಎಂ.ಸಿ.ಸಿ ಹಾಸ್ಪಿಟಲ್‌ನಲ್ಲಿ ಅಂಬ್ಯುಲೆನ್ಸ್ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿರುವ ಹನೀಫ್ ಬಳಂಜ ಇತ್ತೀಚೆಗೆ ಬೆಂಗಳೂರಿನಿಂದ ಕೇರಳದ ಕಣ್ಣೂರಿಗೆ ಕೇವಲ 3 ಗಂಟೆ 52 ನಿಮಿಷದಲ್ಲಿ ಅಂಬ್ಯುಲೆನ್ಸ್‌ನಲ್ಲಿ ರೋಗಿಯನ್ನು ಆಸ್ಪತ್ರೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದರು.
ಇಂತಹ ಹಲವು ರೋಗಿಯನ್ನು ಆಸ್ಪತ್ರೆಗೆ ಸೇರಿಸಿ ಜೀವ ಉಳಿಸುವಲ್ಲಿ ಪ್ರಾಮಾಣಿಕ ಸೇವೆಯನ್ನು ಕಳೆದ ಹಲವು ವರ್ಷದಿಂದ ಮಾಡುತ್ತಿದ್ದ ಹನೀಫ್ ಬಳಂಜರವರಿಗೆ ಸೌತ್ ಇಂಡಿಯಾ ಬೆಸ್ಟ್ ಅಂಬ್ಯುಲೆನ್ಸ್ ಡೈವರ್ ಅವಾರ್ಡ್‌ನ್ನು ಕೇರಳ ಕಣ್ಣೂರಿನ ಐಜಿ ಮೋಹನ ತಿರುವಂತನಂದರವರಿಂದ ಇತ್ತೀಚೆಗೆ ಸಮಾರಂಭದಲ್ಲಿ ನೀಡಿದ್ದಾರೆ.
ಇವರು ಬಳಂಜ ಗ್ರಾಮದ ನಿವಾಸಿಯಾಗಿದ್ದು, ಸಾಧಿಕ್‌ರವರ ಸಹೋದರರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.