ಸುಚಿತ್ರ ಜ್ಯುವೆಲ್ಲರ್‍ಸ್‌ ನೂತನ ಮಳಿಗೆ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1

suchithra

suchithra1

suchithra2 copyಮಡಂತ್ಯಾರು : ಇಲ್ಲಿನ ಮುಖ್ಯ ರಸ್ತೆಯ ದಿವ್ಯಜ್ಯೋತಿ ಕಾಂಪ್ಲೆಕ್ಸ್‌ನಲ್ಲಿ ಸುಚಿತ್ರ ಜ್ಯುವೆಲ್ಲರ್‍ಸ್ ನೂತನ ಚಿನ್ನದ ಮಳಿಗೆ ಇಂದು(ನ. 27) ಉದ್ಘಾಟನೆಗೊಂಡು ಶುಭಾರಂಭಗೊಂಡಿತು.
ಮಳಿಗೆಯ ಉದ್ಘಾಟನೆಯನ್ನು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್‌ನ ಧರ್ಮಗುರು ರೆ. ಫಾ. ಬಾಸಿಲ್ ವಾಸ್ ನೆರವೇರಿಸಿದರು. ಅಡ್ಯನಡ್ಕ ವಾಸ್ತುಶಿಲ್ಪಿ ಪ್ರಸನ್ನ ಭಟ್ ಮುಳಿಯಾಲ, ಶ್ರೀ ಕ್ಷೇತ್ರ ಬಳ್ಳಮಂಜದ ಅನುವಂಶಿಕ ಆಡಳಿತ ಮೊಕ್ತೇಸರ ಡಾ. ಹರ್ಷ ಸಂಪಿಗೆತ್ತಾಯ, ಶ್ರೀ ಕ್ಷೇತ್ರ ನಡುಬೊಟ್ಟು ಧರ್ಮದರ್ಶಿ ರವಿ ಎನ್., ಶ್ರೀ ಕ್ಷೇತ್ರ ಪಾರೆಂಕಿಯ ಆಡಳಿತ ಮೊಕ್ತೇಸರ ರಾಜಶೇಖರ ಶೆಟ್ಟಿ, ಕಾವಳಕಟ್ಟೆ ಹಝ್ರತ್ ಡಾ. ಮಹಮ್ಮದ್ ಫಾಝಿಲ್ ರಝ್ವಿ, ಶ್ರೀ.ಕ್ಷೇತ್ರ ಧಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಿಸ್ ದೀಪ ಬೆಳಗಿಸಿದರು.
ಬಂದಂತಹ ಅತಿಥಿಗಳನ್ನು ಮಾಲಕ ಶ್ರೀಧರ ಆಚಾರ್ಯ ಸ್ವಾಗತಿಸಿ, ಸತ್ಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.