ಶ್ರೀ ಹರಿ ಮೋಟಾರ್ ವರ್ಕ್ಸ್ ಶುಭಾರಂಭ

shri hari motors subaramabaಉಜಿರೆ : ಇಲ್ಲಿಯ ಹಳೆಪೇಟೆ ಅರಳಿ ರಸ್ತೆಯಲ್ಲಿ ಶ್ರೀ ಹರಿ ಮೋಟಾರ್ ವರ್ಕ್ಸ್ ಇದರ ಉದ್ಘಾಟನೆಯು ನ.22 ರಂದು ಜರಗಿತು.
ಉದ್ಘಾಟನೆಯನ್ನು ಮಹಾಬಲ ಪೂಜಾರಿ ಮತ್ತು ಶ್ರೀಮತಿ ಸಿಂಧೂ ಪೂಜಾರ್‍ತಿ ಉಡುಪಿ ನೆರವೇರಿಸಿದರು. ಈ ಸಂದರ್ಭದಲ್ಲಿ ಓಬಯ್ಯ ಪೂಜಾರಿ ಸುದೆಬೈಲು, ಉಮೇಶ್ ಪೂಜಾರಿ ಅತ್ತಾಜೆ, ರವಿ ಪೂಜಾರಿ ಬರಮೇಲು, ಬೆಳ್ತಂಗಡಿ ಶೃಂಗಾರ್ ಜ್ಯುವೆಲ್ಲರ್‍ಸ್‌ನ ಲಕ್ಷ್ಮೀನಾರಾಯಣ ರಾವ್ ಮೊದಲಾದವರು ಉಪಸ್ಥಿತರಿದ್ದು ಶುಭಕೋರಿದರು.
ಇಲ್ಲಿ ಎಲ್ಲಾ ವಾಹನಗಳ ರಿಪೇರಿ ಮತ್ತು ಮೆಕ್ಯಾನಿಕಲ್ ವರ್ಕ್ಸ್, ಡೆಂಟಿಂಗ್, ಪೈಟಿಂಗ್ ವರ್ಕ್ಸ್ ಮಾಡಲಾಗುವುದು ಎಂದು ಮಾಲಕ ಮಧುಕರ್ ಹಾಗೂ ಗಿರೀಶ್ ರವರು ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.